Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್ ರಾಜಕುಮಾರ್  ಹೆಸರನ್ನು ಬೆಂಗಳೂರಿನ ರಿಂಗ್ ರಸ್ತೆಗೆ   ಇಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುನೀತ್ ಅವರಿಗೆ ಈಗಾಗಲೇ ಸರಕಾರದಿಂದ ಕರ್ನಾಟಕ ರತ್ನ …

ಬೆಂಗಳೂರು: ಜಾ.ದಳ ಒಂದು ಬ್ರಾಹ್ಮಣ್ಯದ ಪಕ್ಷ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಜಾ.ದಳ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಚೇತನ್, ಜಾ.ದಳ ಬ್ರಾಹ್ಮಣ್ಯವನ್ನು ಪೋಷಿಸುವ ಪಕ್ಷ ಎಂದು ಹೇಳಿದ್ದಾರೆ. https://twitter.com/ChetanAhimsa/status/1622468290693189632?t=2qTceBs4dl_pCtQAkfHtVA&s=08 ಈ ಹಿಂದೆ ಕುಮಾರಸ್ವಾಮಿ ಅವರು, …

- ಸೌಮ್ಯ ಹೆಗ್ಗಡಹಳ್ಳಿ ವಾರಾಂತ್ಯದ ರಜಾದಿನಗಳನ್ನು ಸಿನಿಮಾ ವೀಕ್ಷಣೆ, ಮೋಜು, ಮಸ್ತಿ ಎಂದು ವಿನಿಯೋಗಿಸಿ, ಕಾಲ ಕಳೆಯುವ ಇಂದಿನ ದಿನಮಾನಗಳಲ್ಲಿ ತಮ್ಮೂರಿನ ಪರಿಸರ ಬಗೆಗೆ ಕಾಳಜಿಯನ್ನು ಹೊತ್ತು, ಬತ್ತಿ ಹೋಗುತ್ತಿರುವ ನದಿಗೆ ಮರುಜೀವ ಕೊಡುವ ಪ್ರಯತ್ನದ ಮೂಲಕ ಹಲವಾರು ಪರಿಸರ ಕಾಳಜಿ …

ಲಾಸ್ ಏಂಜಲೀಸ್ (ಅಮೆರಿಕ): ಕನ್ನಡಿಗ, ಬೆಂಗಳೂರು ಮೂಲದ ಸಂಯೋಜಕ ರಿಕಿ ಕೇಜ್ ಅವರು ರಾಕ್-ಲೆಜೆಂಡ್ ಸ್ಟೀವರ್ಟ್ ಕೊಪ್ಲ್ಯಾಂಡ್ (ದಿ ಪೊಲೀಸ್) ಅವರ ಇತ್ತೀಚಿನ ಆಲ್ಬಂ ಡಿವೈನ್ ಟೈಡ್ಸ್‌ಗಾಗಿ ಬೆಸ್ಟ್ ಇಮ್ಮರ್ಸಿವ್ ಆಡಿಯೋ ಆಲ್ಬಮ್‌ಗಾಗಿ ಗ್ರ್ಯಾಮಿ ಪಡೆದಿದ್ದಾರೆ.ಭಾರತೀಯ ಸಂಗೀತ ಸಂಯೋಜಕ, ಕನ್ನಡಿಗ ರಿಕಿ …

ಅಬ್ದುಲ್ ರಶೀದ್ mysoorininda@gmail.com ಅವಳು ಕೈಯಲ್ಲಿನ ಚೀಲವನ್ನು ಮಗುವಂತೆ ಎತ್ತಿಕೊಂಡು ಮೈಸೂರು ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಬೆಳಗೆ ಇಳಿದವಳೇ ಆಟೋದವನಲ್ಲಿ ‘ಚಂದವಳ್ಳಿ ಕೆರೆ’ ಎಂದಳು. ಸಣ್ಣ ಪ್ರಾಯದ ಆಟೋ ಡ್ರೈವರ್ ಮುಖ ಚೂಪು ಮಾಡಿಕೊಂಡು ‘ಅದೆಲ್ಲಿ’ ಎಂಬಂತೆ ಇವಳ ಮುಖ ನೋಡಿದ. …

ಬೆಂಗಳೂರು : ನಟ ಪ್ರಭುದೇವ ಅಭಿನಯದ ವೂಲ್ಫ್ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ನಟ ಶಿವ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ. ಪ್ರಭುದೇವ ಅಭಿನಯದ ಚಿತ್ರಕ್ಕೆ ಶಿವಣ್ಣ ಸಾಥ್H20 ಹಾಗೂ 123 ಸಿನಿಮಾಗಳು ಆದ ಮೇಲೆ ಹಲವು ವರ್ಷಗಳ …

ಇಂಫಾಲ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾನುವಾರ ಭಾಗವಹಿಸಬೇಕಿದ್ದ ಮಣಿಪುರದ ಇಂಫಾಲ್‌ನ ಫ್ಯಾಶನ್ ಶೋ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ. ಇಂಫಾಲ್ನ ಹಟ್ಟ ಕಂಜೇಲ್ಬಂಗ್ ಪ್ರದೇಶದಲ್ಲಿ ಈ ಸ್ಛೋಟ ಸಂಭವಿಸಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ. ಫ್ಯಾಶನ್ ಶೋ …

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಇಬ್ಬರನ್ನು ಬಲಿ ಪಡೆದ ಕಾರು ಅಪಘಾತ  ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾರು ಚಾಲಕನನ್ನು ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.‌‌ ಆರೋಪಿ ಕಾರು ಚಾಲಕನನ್ನು …

ಮೈಸೂರಿಗರನ್ನು ಹಲವು ದಶಕಗಳ ಕಾಲ ಸಂಗೀತದ ಮನರಂಜನೆ ನೀಡಿ ರಂಜಿಸಿರುವ ವಿ.ಜಾರ್ಜ್ ಪ್ರಭಾಕರ್ ಆರ್ಕೆಸ್ಟ್ರಾ ಸಂಸ್ಥೆಯ 41 ನೇ ವಾರ್ಷಿಕೋತ್ಸವ ಸಮಾರಂಭ ಫೆ.5 ರಂದು ಭಾನುವಾರ ನಗರದ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕನ್ನಡ …

ಫೆ.5 ರಂದು ಭಾನುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ‘ರಂಗನಾಯಕಿ’ ಏಕವ್ಯಕ್ತಿ ನಾಟಕ ಪ್ರದರ್ಶನವಿದೆ. ಬೆಂಗಳೂರಿನ ‘ಕ್ಯಾನ್ಸ್ ರಿವರಿ’ ತಂಡದಿಂದ ಈ ನಾಟಕ ಪ್ರದರ್ಶನವಿದೆ. ರಂಗಕಲಾವಿದೆ ಅಪೂರ್ವ ನಾಗರಾಜ್ ಅವರು ನಾಟಕವನ್ನು ಅಭಿನಯಿಸಲಿದ್ದು, ಅವರೇ ಈ ನಾಟಕವನ್ನು …

Stay Connected​
error: Content is protected !!