Mysore
23
overcast clouds

Social Media

ಶನಿವಾರ, 12 ಏಪ್ರಿಲ 2025
Light
Dark

ಹಾಡು ಪಾಡು

Homeಹಾಡು ಪಾಡು

ಕೀರ್ತಿ ಬೈಂದೂರು ಮಾತೃ ಮಂಡಳಿ ಶಿಶು ವಿಕಾಸ ಕೇಂದ್ರ ವಿಶೇಷ ಶಾಲೆಗೆ ಹೋದಾಗ ಮಟಮಟ ಮಧ್ಯಾಹ್ನದ ಹೊತ್ತು. ಅರೆಕ್ಷಣ ನಿಲ್ಲದ ವಿಲ್ರೆಡ್ ಕೆಲಸ ಮಾಡುತ್ತಾ, ಓಡಾಡುತ್ತಲೇ ಇದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಎರಡು ಬೆಳ್ಳಿ ಪದಕಗಳನ್ನು ಪಡೆದ ಹುಡುಗನಿವ. ವಿಶೇಷಚೇತನ …

ಡಾ.ಮೊಗಳ್ಳಿ ಗಣೇಶ್ ಆ ಗಣಿ ಜಿಲ್ಲೆ ಸಿಕ್ಕಾಪಟ್ಟೆ ಲಂಗುಲಗಾಮಿಲ್ಲದೆ ಬೆಳೆಯುತ್ತಿತ್ತು. ಕಬ್ಬಿಣದ ಅದಿರು ತುಂಬಿಕೊಂಡು ಹಗಲಿರುಳು ಗೂಡ್ಸ್ ಗಾಡಿಗಳು ಬಿಡುವಿಲ್ಲದಂತೆ ಹರಿದಾಡುತ್ತಿದ್ದವು. ಇಡೀ ನಗರವೇ ಗಣಿಯ ದೂಳಿನಿಂದ ತುಂಬಿತ್ತು. ಕಬ್ಬಿಣದ ಅದಿರಿನ ಪದರ ಪದರಿನ ಬೆಟ್ಟಗುಡ್ಡಗಳ ಬಗೆದು ಚಿಲ್ಲರೆ ಕಾಸಿಗೆ ಮಾರಿಕೊಳ್ಳುವುದು …

ಶಭಾನ ಮೈಸೂರು ಇವರು ಗುಡ್ಡದ ಎಲ್ಲಮ್ಮನ ಪೂಜಾರಿ. ಮದುವೆ ಸಂಭ್ರಮಗಳಿಗೆ ಚಪ್ಪರ ಕಟ್ಟುವ ಕರ್ಮಚಾರಿ, ನವೆಂಬರ್ ತಿಂಗಳು ಮಾತ್ರ ಕನ್ನಡದ ರಾಜಕುಮಾರನ ವೇಷ ಧರಿಸಿ ಸೈಕಲ್‌ ದೂಡುತ್ತಾ ತಿರುಗುವ ಬರಿಗಾಲಿನ ಕನ್ನಡ ಯೋಗಿ. ನವೆಂಬರ್ ತಿಂಗಳಲ್ಲಿ ವರನಟ ಡಾ.ರಾಜಕುಮಾ‌ ಅವರಂತೆ ರಾಜ …

• ಶುಭಮಂಗಳಾ ರಾಮಾಪುರ "ನಮಗೆ ಬೇಕಿರುವ ಸಂತಸವು ಸ್ವಚ್ಛಂದವಾದ ಹಳ್ಳಿಗಳಲ್ಲಿದೆ. ಅದನ್ನು ಬಿಟ್ಟು ಸಿಟಿಗಳಲ್ಲಿ ಹುಡುಕಿದರೆ ಸಿಕ್ಕೀತೇ?" ಕೆಲವು ದಿನಗಳ ಹಿಂದೆ ಸಂಜೆ ಅವಳ ಅಮ್ಮನೊಡನೆ ಶಟಲ್-ಕಾಕ್ ಅಡ್ತಿದ್ಲು ಶಾನ್ವಿ. ಮೊದಲೇ ಗೊತ್ತಲ್ಲ ಈ ಸಿಟಿಗಳಲ್ಲಿ ಆಟ ಊಟ ಪಾಠ ಯಾವುದಕ್ಕೂ …

ರಂಗಸ್ವಾಮಿ ಸಂತೆ ಬಾಚಹಳ್ಳಿ ನೀರು ತುಂಬಿ ಹರಿವ ನದಿಯ ಸೌಂದರ್ಯ ದೃಶ್ಯಕಾವ್ಯವೇ ಸರಿ. ಇತ್ತೀಚೆಗೆ ಬಿಡದೇ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿರುವ ಪಂಚ ನದಿಗಳಿಗೆ ಮರುಜೀವ ಬಂದಂತಿದೆ. ನಾಗಮಂಗಲದ ಹಸುವಿನ ಕಾವಲು ಪ್ರದೇಶ ಹಾಗೂ ಕೃಷ್ಣರಾಜಪೇಟೆಯ ಸಂತೇಬಾಚಳ್ಳಿಯ ಪ್ರದೇಶಗಳಲ್ಲಿ ಲೋಕಪಾವನಿ, ವೀರವೈಷ್ಣವಿ, …

• ಶಭಾನ ಮೈಸೂರು ಗುರುವಾರ ಮಧ್ಯಾಹ್ನ ಬಿದ್ದ ಮಳೆನೀರಿನ ತೇವ ರಂಗಾಯಣದ ಆವರಣದಲ್ಲಿ ಇನ್ನೂ ಆರಿರಲಿಲ್ಲ. ಸಂಜೆಗತ್ತಲ ನಡುವೆ ಬಿಳಿ ಸೀರೆಯನ್ನುಟ್ಟ ಮಹಿಳೆ ಇತ್ತ ಕಡೆಯೇ ಬರುತ್ತಿರುವಂತೆ ಅನಿಸಿತು. ನೋಡಿದ ತಕ್ಷಣವೇ ಜುಲೇಖಾ ಅವರೆಂದು ತಿಳಿದು, ಕುಶಲೋಪರಿ ಮಾತಿಗೆಂದು ತೆರಳಿದೆವು. ಬದುಕ …

ಹನಿ ಉತ್ತಪ್ಪ ನಮ್ಮ ಊರಿನ ಎಮ್ಮೆಗಳು ಬಿದ್ದುಕೊಳ್ಳುವ ಸಣ್ಣ ಹೊಂಡದಲ್ಲೂ ಈಜಲು ಬಾರದ ನಾನು ಕವಿತೆಯೆಂಬ ಮಹಾಸಾಗರದಲ್ಲಿ ಈಜಾಡಲು ಸಾಧ್ಯವಿಲ್ಲ. ಆದರೂ ಒಂದು ಕೈ ನೋಡೇ ಬಿಡೋಣವೆಂದು ವಿಶ್ವವಿಖ್ಯಾತ ಮೈಸೂರು ಜಗನ್ಮೋಹನ ಅರಮನೆಯ ಐತಿಹಾಸಿಕ ದಸರಾ ಕವಿಗೋಷ್ಠಿಗೆ ಹೋಗಿದ್ದೆ. ಕಾರ್ಯಕ್ರಮ ಆರಂಭವಾಗಿದ್ದದ್ದೇ …

ಸಿರಿ ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ಎಲ್ಲರ ಕಣ್ಣಿನಲ್ಲೂ ಹೊಳಪು ಮೂಡುತ್ತದೆ. ನನಗಂತೂ ಮೈಸೂರು ದಸರಾ ಮನಸ್ಸಿಗೆ ಬಹಳ ಹತ್ತಿರ. ಮೈಸೂರಿನಲ್ಲೇ ಹುಟ್ಟಿ ಬೆಳೆದ ನಾನು ಚಿಕ್ಕ ವಯಸ್ಸಿನಿಂದಲೂ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಆಹಾರ ಮೇಳಕ್ಕೆ ಭೇಟಿ ನೀಡುತ್ತಾ …

ರಶ್ಮಿ ಕೋಟಿ ಮೈಸೂರು ಸಂಸ್ಥಾನದ 25ನೇ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರು 1966ರಲ್ಲಿ ಕೀನ್ಯಾ ದೇಶದ ನೈರೋಬಿಗೆ ತೆರಳಿದ್ದರು. ಅಂದು ಅವರನ್ನು ನೈರೋಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿ (ಹೈ ಕಮಿಷನರ್) ಅಂದಿನ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ನೇಮಿಸಲ್ಪಟ್ಟಿದ್ದ ಪ್ರೇಮ್ …

ಇಲ್ಲಿರುವ 4 ಹುಲಿ ಬೇಟೆ ವೀರಗಲ್ಲುಗಳು ಒಂದು ಕಾಲದಲ್ಲಿ ಈ ಪ್ರದೇಶ ದೊಡ್ಡದಾದ ಹುಲಿ ಕಾಡಾಗಿತ್ತು ಎಂದು ಹೇಳುತ್ತವೆ. ವೀರಗಲ್ಲುಗಳನ್ನು ಹುಡುಕಾಡುತ್ತಾ ತಿರುಗುವ ನನ್ನಲ್ಲಿ ಈ ಕಲ್ಲುಗಳು ವಿಶೇಷ ಕುತೂಹಲವನ್ನು ಮೂಡಿಸಿವೆ. ಸಂತೇಬಾಚಹಳ್ಳಿ ರಂಗಸ್ವಾಮಿ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಳ್ಳಿ …

Stay Connected​