Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಹಾಡು ಪಾಡು

Homeಹಾಡು ಪಾಡು

ಫಾತಿಮಾ ರಲಿಯಾ ಉಪವಾಸ ಎನ್ನುವ ಕಾನ್ಸೆಪ್ಟ್ ಅರ್ಥ ಆಗಿ ನಾವು ಉಪವಾಸ ಮಾಡಲು ಆರಂಭಿಸಿದಾಗ ರಂಜಾನ್ ತಿಂಗಳು ಗ್ರೆಗೋರಿಯನ್ ಕ್ಯಾಲೆಂಡರ್‌ನ ಅಕ್ಟೋಬರ್ -ಡಿಸೆಂಬರ್ ಒಳಗೆ ಬರುತ್ತಿತ್ತು. ಚಳಿಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸಹರಿ ಉಣ್ಣುವುದೇ ಒಂದು ವಿಹಂಗಮ ಸಾಹಸ. ಆಗೆಲ್ಲಾ …

ನಾಗರಾಜ ವಸ್ತಾರೆ ತೀರಾ ನನ್ನ ಮನೆ ಮಗ್ಗುಲಿಗಲ್ಲದಿದ್ದರೂ ನೇರ ನನ್ನತ್ತಲೇ ಗೋಣಿಟ್ಟು ಕಣ್ಣಿಟ್ಟು ಕಾಯುತ್ತ, ಸದಾ ಒನ್ನಮೂನೆ ಗಹನವಾದ ನಿಗಾ ಕೈಕೊಂಡಂತನಿಸುವಒಂದು ಸೊಂಪಾದ ತಂಪಾದ ಹೊಂಗೆಮರವಿದೆ. ವರ್ಷಪೂರ್ತಿ ಹಸುರುಟ್ಟು ಯಾವುದೇ ಏರುಪೇರಿಲ್ಲದೆ, ಬಲು ಭೀಕರ ಚಳಿಯಲ್ಲೂ ಇನಿತಾದರೂ ಎಲೆದಟ್ಟಣೆ ತಗ್ಗಿಸದೆ ಮತ್ತು …

ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು. ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಹೊನ್ನಮ್ಮ ಅವರ ತವರು ಮನೆಯಷ್ಟೇ ಅಲ್ಲ, ಮದುವೆಯಾಗಿ ಬಂದ ಗಂಡನ ಮನೆ ಕೂಡ. ಸೋದರ ಮಾವನನ್ನೇ ಮದುವೆಯಾದ ಕಾರಣ ಊರ ತೊರೆವ ಪ್ರಸಂಗವೇ ಇವರಿಗೆ ಎದುರಾಗಲಿಲ್ಲ. …

- ಕೀರ್ತಿ ಬೈಂದೂರು ಕಳೆದ ಹದಿನಾರು ವರ್ಷಗಳಿಂದ ಮೈಸೂರಿನ ಒಡನಾಡಿ ಸಂಸ್ಥೆ ಮಾನವ ಸಾಗಾಣಿಕೆ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆಗಳ ಕುರಿತು ಅರಿವನ್ನು ಮೂಡಿಸುವ ಸಲುವಾಗಿ ‘yoga Stops Traffick’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರ ಹಿಂದೆ ಒಂದು ಕಥೆಯಿದೆ. ಅವಳು …

- ಸುರೇಶ ಕಂಜರ್ಪಣೆ ಬೇರೆ ರಾಜ್ಯಗಳಲ್ಲಿ ಇದೇ ಟ್ರೆಂಡ್ ಇದೆಯಾ ಅಂತ ವಿಚಾರಿಸುವಷ್ಟು ಸಂಪರ್ಕ ನನಗೂ ಇಲ್ಲ. ಆದರೆ ಕನ್ನಡದ್ದು ಮಾತ್ರ ದಿಗಿಲು ಬೀಳುವಷ್ಟು ಆಕರ್ಷಕವಾಗಿದೆ. ಕನ್ನಡದ ಶಕ್ತಿಕೇಂದ್ರಗಳು ಯಾವುದು ಅಂತ ಗೆಳೆಯನೊಬ್ಬ ಕೇಳಿದ. ಉತ್ತರ ತಕ್ಷಣ ಹೊಳೆಯಲಿಲ್ಲ. ಆದರೆ ಸಾಹಿತ್ಯ …

ಸಿರಿ 'ನೋಡಿ ಅಮ್ಮಾ... ನನ್ನ ಹತ್ರ ದುಡ್ಡಿಲ್ಲೆ ಇರ್ಬೋದು. ಆದ್ರೆ ನನ್ನಷ್ಟು ನೆಟ್ಟು ಇರೋರು ಇಂಡಿಯಾದಲ್ಲೇ ಯಾರೂ ಸಿಗಲ್ಲ. ಹುಡ್ಕಿ ಬೇಕಿದ್ರೆ..? ಎಂದು ನಗುತ್ತಾ ತನ್ನ ಪುಟ್ಟ ಪೀಠೋಪಕರಣದ ಅಂಗಡಿಯಲ್ಲಿ ಚೇರು, ಟೇಬಲುಗಳ ಮಧ್ಯೆ ಕಿಷ್ಕಂಧದಲ್ಲಿ ಕುಳಿತು ನಿಷ್ಕಲ್ಮಷವಾಗಿ, ಅಪ್ಪಟ ಆತ್ಮವಿಶ್ವಾಸದ …

ಆಹಾ! ಗಂಗೋತ್ರಿಯೇ ನಿನ್ನ ಜೊತೆ ನನಗೆ ನೆನಪಿನ ವಿರಹ ಒಂದೇ ಎರಡೇ? • ಡಾ.ಮೊಗಳ್ಳಿ ಗಣೇಶ್ ಮಾನಸಗಂಗೋತ್ರಿಯ ನೆನಪಾದ ಕೂಡಲೆ ಎಂಥದೊ ವಿರಹ ಬಂದು ಮನಸ್ಸು ಸುಖದುಃಖಗಳ ನಡುವೆ ಸಿಲುಕಿ ಮೌನ ಆವರಿಸುತ್ತದೆ. ಗಂಗೋತ್ರಿಯ ಲೈಬ್ರರಿಯಲ್ಲಿ ಅದೆಷ್ಟು ಪುಸ್ತಕಗಳ ಮುಟ್ಟಿ ಮುಟ್ಟಿ …

• ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಲ್ಲೊಂದು ತಣ್ಣಗೆ ಹರಿವ ನದಿಯಾನ. ನದಿಯ ಮಡಿಲೊಳಗೆ ತಂಪಾದ ನೆರಳು ನೀಡುವ ಹಸಿರು ಕಂಗೊಳಿಸುವ ಗಿಡಮರಗಳು, ನೆಲದವನ ಒಡಲಿಂದ ಅನ್ನವ ತರಲೆಂದು ಬೇರು ನಾಟಿಸಿಕೊಳ್ಳಲು ಕಾದಿರುವ ನೀರಬಯಲಿನ ಗದ್ದೆಗಳು, ಚಳಿಯು ಕರಗಿ ಬಿಸಿಲಾಗುವ, ಬಿಸಿಲು ಕರಗಿ ಚಳಿಯಾಗುವ …

ಕೀರ್ತಿ ಬೈಂದೂರು ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು ಬೆಳಗಿನ ಜಾವದ ಹೊತ್ತಿನಲ್ಲಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಕಾಡಲ್ಲಿ ಸಫಾರಿ ಹೋಗಿದ್ದೆವು . ‘ಇದೇ ಕೆರೆ …

ಡಾ.ಎನ್.ಜಗದೀಶ್ ಕೊಪ್ಪ ಅದು ೧೯೭೨ರ ಕಾಲಘಟ್ಟ. ಎಸ್.ಎಸ್.ಎಲ್.ಸಿ. ಪಾಸಾದ ನಂತರ, ಕುಟುಂಬದ ಬಡತನದ ಕಾರಣ, ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಒಂದು ಹಸು ಮತ್ತು ಎರಡು ಕುರಿಗಳನ್ನು ಮೇಯಿಸುತ್ತಾ, ಕುವೆಂಪು, ಕಾರಂತ, ತ್ರಿವೇಣಿ ಕಾದಂಬರಿಗಳನ್ನು ಓದುತ್ತಾ, ತೋಟದಲ್ಲಿ ಕಾಲ ಕಳೆಯುತ್ತಿದ್ದೆ. ೧೯೭೫ರಲ್ಲಿ ಬೆಸಗರಹಳ್ಳಿಯಲ್ಲಿ …

Stay Connected​
error: Content is protected !!