Mysore
26
scattered clouds

Social Media

ಬುಧವಾರ, 25 ಮಾರ್ಚ್ 2026
Light
Dark

Andolana originals

HomeAndolana originals

'ಜಯನಗರ 4ನೇ ಬ್ಲಾಕ್' ಕಿರುಚಿತ್ರದಿಂದ ನಟನೆ ಆರಂಭಿಸಿದ ಧನಂಜಯ, ಟಗರು ಚಿತ್ರ ಪ್ರತಿನಾಯಕ ಪಾತ್ರ ಡಾಲಿ ನಟನೆಯಿಂದ ಅಭಿಮಾನಿಗಳ ಮೆಚ್ಚುಗೆ ಪಡೆದವರು. 'ಆಂದೋಲನ' ದಿನಪತ್ರಿಕೆ ಹಿರಿಯ ವರದಿಗಾರ ಬಾ.ನಾ.ಸುಬ್ರಹ್ಮಣ್ಯ ಅವರು ನಡೆಸಿದ ಸಂದರ್ಶನ ದಲ್ಲಿ ಧನಂಜಯ ಚಿತ್ರರಂಗದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. …

• ನವೀನ್ ಡಿಸೋಜ · ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಯಾಗಿದ್ದರೂ ಜಿಲ್ಲಾಸ್ಪತ್ರೆ ಯಲ್ಲಿ ತಜ್ಞ ವೈದ್ಯರು, ಯಂತ್ರೋಪಕರಣ ಕೊರತೆ · ವಿಶೇಷ ಪ್ರಕರಣಗಳಲ್ಲಿ ನೂರಾರು ಮೈಲಿ ದೂರದ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗಳಿಗೆ ಅಲೆಯಬೇಕು · ರೈಲು ಮಾರ್ಗ ಯೋಜನೆಗೆ …

• ಮಹಾದೇವ ಶಂಕನಪುರ, ಸಾಹಿತಿ, ಕೊಳ್ಳೇಗಾಲ ಗಂಗರಿಂದ ಟಿಪ್ಪುವರೆಗೆ ಆಳ್ವಿಕೆ ಕಂಡ ಚಾರಿತ್ರಿಕ ಮಹತ್ವ ಪಡೆದ ಪಟ್ಟಣ | ಮಲೆ ಮಹದೇಶ್ವರ, ಮಂಟೇಸ್ವಾಮಿ ಸಾಂಸ್ಕೃತಿಕ ನಾಯಕರನ್ನು ಸೆಳೆದ ತಾಣ ಮಾಟ ಮಂತ್ರ, ಮೋಡಿ, ಇಂದ್ರಜಾಲ ನಿಗೂಢತೆ: ಕಾಳಮುಖ, ಕಾಪಾಲಿಕ, ನಾಥ ಸಿದ್ಧ, …

• ಮಂಜು ಕೋಟೆ/ ಅನಿಲ್ ಅಂತರಸಂತೆ   • ಕ್ಷೇತ್ರಕ್ಕೆ ಹೊಸ ರೂಪ ನೀಡಿದ ಕಬಿನಿ ಜಲಾಶಯ • ನದಿಯೊಂದಿಗೆ ವಿಸ್ತಾರವಾಗಿ ಹರಡಿಕೊಂಡಿರುವ ಬಂಡೀಪುರ-ನಾಗರಹೊಳೆ ಅರಣ್ಯ ಪ್ರದೇಶ ಏಷ್ಯಾದಲ್ಲಿಯೇ ಅತಿ ಹೆಚ್ಚು ಆನೆಗಳು ಒಂದೆಡೆ ಸೇರುವ ಸ್ಥಳಗಳಲ್ಲಿ ಕಬಿನಿ ಹಿನ್ನೀರಿನ ಪ್ರದೇಶವೂ …

ಲೇಖಕಿ, ಸಂಘಟಕಿ, ವೈದ್ಯೆ ಮತ್ತು ಹೋರಾಟಗಾರ್ತಿ ಡಾ.ಎಚ್.ಎಸ್.ಅನುಪಮಾ ಅವರ ಜೊತೆ ಬರಹಗಾರ್ತಿ ಸುಧಾ ಆಡುಕಳ ಮಾತುಕತೆ • ನಿಮ್ಮ ಬರಹಗಳಿಗಿರುವ ಚಿಕಿತ್ಸಕ ಗುಣ ವೃತ್ತಿಯಿಂದ ನಿಮಗೆ ಬಂದ ಕೊಡುಗೆಯೆ? ಅನುಪಮಾ: ವೈದ್ಯೆಯಾಗುವ ಮೊದಲಿನಿಂದಲೂ ನನ್ನ ಸ್ವಭಾವವೆಂದರೆ ಯಾವ ಕೆಲಸವನ್ನು ಹಿಡಿದರೂ ಅದನ್ನು …

ಕವಯಿತ್ರಿ, ಹೋರಾಟಗಾರ್ತಿ ರೂಪ ಹಾಸನ ಜೊತೆ ಲೇಖಕಿ ಡಾ.ಗೀತಾ ವಸಂತ ಮಾತುಕತೆ ಪ್ರಶ್ನೆ: ನಿಮ್ಮೊಳಗೊಬ್ಬ ಛಲಬಿಡದ ಹೋರಾಟಗಾರ್ತಿಯಿದ್ದಾಳೆ. ಅವಳು ಹೇಗೆ ವಿಕಾಸವಾದಳು? ಬರಹ ಮತ್ತು ಹೋರಾಟ ಇವುಗಳಲ್ಲಿ ಯಾವುದು ನಿಮ್ಮ ಪ್ರಧಾನ ಆದ್ಯತೆ? ಯಾಕೆ? ರೂಪ: ನಾನು ಗೌರಿಬಿದನೂರಿನಲ್ಲಿ ಪಿ.ಯು.ಸಿ ಓದುತ್ತಿದ್ದಾಗ …

ಕಪಿಲಾ ನದಿಯ ಹರಿವಿನೊಂದಿಗೇ ನಂಜನಗೂಡಿನಲ್ಲಿ ಕೈಗಾರಿಕೆಗಳೂ ಬೆಳೆದಿವೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಖಾನೆಗಳು ಸ್ಥಳೀಯರ ಬದುಕಿನೊಂದಿಗೆ ಬೆಸೆದುಕೊಂಡಿವೆ. ಬಹುಶಃ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿತ್ತು. ಅದರಲ್ಲಿಯೂ ಸುಜಾತ ಹತ್ತಿ ಗಿರಣಿಯಲ್ಲಿ ಬಹುತೇಕ ಸ್ಥಳೀಯರೇ ಕಾರ್ಮಿಕರಾಗಿದ್ದರು. ಆದರೆ, ಅಭಿವೃದ್ಧಿ, ಪೈಪೋಟಿಯ ಕಸರತ್ತಿನಲ್ಲಿ …

ವಿಮರ್ಶಕ, ಚಿಂತಕ, ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಜೊತೆ ಕವಯಿತ್ರಿ ಜ.ನಾ. ತೇಜಶ್ರೀ ಮಾತುಕತೆ • 'ವಿಮರ್ಶೆ' ಅಂದರೇನು? ಇದು ಬದುಕಿಗೆ ಎಷ್ಟು ಮುಖ್ಯ? ರಾಜೇಂದ್ರ ಚೆನ್ನಿ: 'ವಿಮರ್ಶೆಯೆಂದರೆ ಲೋಕ ವಿಮರ್ಶೆಯೆ' ಎನ್ನುವುದು ನನ್ನ ನಂಬಿಕೆಯಾಗಿದೆ. ಅದು ಕೃತಿಯ ಅನುಭವವನ್ನು ಮಾತ್ರವಲ್ಲ, ವ್ಯಕ್ತಿಯಾಗಿ …

ಕಥೆಗಾರ, ಕವಿ, ಸಿನೆಮಾ, ಹಾಡುಗಳ ರಚನೆಗಾರ, ಜಯಂತ್‌ ಕಾಯ್ಕಿಣಿ, ಜೊತೆ ಕಥೆಗಾರ್ತಿ ಪೂರ್ಣಿಮಾ ಭಟ್ಟ ಸಣ್ಣಕೇರಿ ನಡೆಸಿದ ಮಾತುಕತೆ ಕವಿ ಜಯಂತ್, ಕತೆಗಾರ ಜಯಂತ್, ಸಿನಿಮಾ ಹಾಡುಗಳ ಸರದಾರ ಜಯಂತ್ - ಈ ಮೂವರಲ್ಲಿ ನಿಮಗೆ ಅತೀ ಹತ್ತಿರವಾದ ಜಯಂತ್ ಯಾರು? …

ಹೋರಾಟದ ಕವಿ ಮುನಿ ಕೋಟಿಗಾನಹಳ್ಳಿ ರಾಮಯ್ಯ ಜೊತೆ ರಂಗಕರ್ಮಿ ಕೆ.ಪಿ.ಲಕ ಣ ನಡೆಸಿದ ಮಾತುಕತೆ • ಈಗ ಬೆಟ್ಟ ಇಳೀತೀರ ಸರ್. ರಾಮಯ್ಯ: ಈಗ ನನ್ನತ್ರ ಇರೋದು ಒಂದು ಜೋಳಿಗೆ ಅಷ್ಟೇ ಎಲ್ಲಿಗ್ ಬೇಕಾದ್ರ ಹೋಗೇನೆ. ಫಸ್ಟ್ ಟೈಮ್ ಒಂದು ಬೆಟ್ಟದ …

Stay Connected​
error: Content is protected !!