ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯು ೧೨,೧೫೪ ಕೋಟಿ ರೂ. ಆದಾಯ ಗಳಿಸಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಹತ್ತು ವರ್ಷಗಳಿಂದಲೂ ರೈಲಿನಲ್ಲಿ ಪ್ರಯಾಣಿಸುವ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣದ …
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಭಾರತೀಯ ರೈಲ್ವೆ ಇಲಾಖೆಯು ೧೨,೧೫೪ ಕೋಟಿ ರೂ. ಆದಾಯ ಗಳಿಸಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಹತ್ತು ವರ್ಷಗಳಿಂದಲೂ ರೈಲಿನಲ್ಲಿ ಪ್ರಯಾಣಿಸುವ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರಯಾಣದ …
ಡಿಸೆಂಬರ್ ೨೦ರಿಂದ ೨೨ರವರೆಗೆ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಹಿಂದಿನ ಸಮ್ಮೇಳನಗಳಲ್ಲಿ ಆದ ಪ್ರಮಾದಗಳು ಮರುಕಳಿಸದಿರಲಿ ಎಂಬುದು ಕನ್ನಡ ಸಾಹಿತ್ಯಾಸಕ್ತರ ಆಶಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕಳೆಗುಂದುತ್ತಿವೆ. ಸಾಹಿತ್ಯ ಸಮ್ಮೇಳನಗಳು ಎಂದರೆ ಜನರೇ …
ಅಗ್ನಿವೀರ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಗುಂಡ್ಲುಪೇಟೆ ತಾಲ್ಲೂಕಿನ ಮೊದಲ ಯುವತಿ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ದೇಪಾಪುರ ಗ್ರಾಮದ ಚಂದ್ರಶೇಖರ್ ಮತ್ತು ನಿರ್ಮಲ (ಅಕ್ಕಮಹಾದೇವಮ್ಮ) ಅವರ ಪುತ್ರಿ ಡಿ.ಸಿ.ಮೌಲ್ಯ ಅಗ್ನಿವೀರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದು ತಾಲ್ಲೂಕಿನಿಂದ ಸೇನೆಗೆ ಆಯ್ಕೆಯಾದ ಮೊದಲ ಯುವತಿ …
ಡಿಸೆಂಬರ್.15ರಿಂದ ಜನವರಿ.20 ರವರೆಗೂ ಚಳಿಯ ತೀವ್ರತೆ ಹೆಚ್ಚಳ ಡಿಸೆಂಬರ್.4ರವರೆಗೆ ಮಳೆ ಸಾಧ್ಯತೆ ಗಿರೀಶ್ ಹುಣಸೂರು ಮೈಸೂರು: ರಾಜ್ಯದಲ್ಲಿ ಮಾಗಿ ಚಳಿಗಾಲ ಆರಂಭವಾಗಿದ್ದರೂ ಚಳಿಯ ತೀವ್ರತೆ ಸದ್ಯ ಜನರನ್ನುಅಷ್ಟೇನು ಬಾಧಿಸುತ್ತಿಲ್ಲ. ಡಿ.೧೫ರಿಂದ ಜನವರಿ ೧೫ರವರೆಗೆ ಚಳಿಯ ತೀವ್ರತೆ ಹೆಚ್ಚಲಿದ್ದು, ಜ.೨೦ರವರೆಗೂ ಮೈ ಕೊರೆಯುವ …
ನಾಲ್ಕು ವೇದಿಕೆಗಳಲ್ಲಿ ೯೪ ಸ್ಪರ್ಧೆಗಳು: ೩೦೦ಕ್ಕೂ ಹೆಚ್ಚು ಪ್ರತಿಭೆಗಳು ಭಾಗಿ ಕೆ.ಎಂ.ಇಸ್ಮಾಯಿಲ್ ಕಂಡಕರೆ ಚೆಟ್ಟಳ್ಳಿ:ಎಸ್‌ಕೆಎಸ್‌ಎಸ್‌ಎ- ಹಾಗೂ ಸರ್ಗಲಯ ಸಮಿತಿಯ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ಕಲೋತ್ಸವ ಸಿದ್ದಾಪುರದಲ್ಲಿ ಡಿ.೧ರಂದು ನಡೆಯಲಿದೆ. ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಎರಡು …
ಯುವರಾಣಿಯರಿಗೆ ಸಂಭ್ರಮ; ಮಹಾರಾಣಿಯರಿಗೆ ವಿಷಾದದ ಭಾವ # ಸಾಲೋಮನ್ ಮೈಸೂರು: ನೂರಾರು ವರ್ಷಗಳಿಂದಲೂ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಜವಾಬ್ದಾರಿ ಹಾಗೂ ಗೌರವ ತಂದುಕೊಟ್ಟು ಭವಿಷ್ಯ ರೂಪಿಸಿಕೊಳ್ಳಲು ಜ್ಞಾನಾರ್ಜನೆ ನೀಡಿದ ದೇಗುಲ ಮಹಾರಾಣಿ ಕಾಲೇಜು, ಈಗಲೂ ಈ ಕಾಲೇಜಿಗೆ ತನ್ನದೇ ಆದ ಶಕ್ತಿ ಇದೆ. …
ಸಂವಿಧಾನ ವಿರೋಧಿಗಳೆಂದು ನಕ್ಸಲರನ್ನು ಕೊಲ್ಲುವುದು... ಸಂವಿಧಾನ ದ್ರೋಹಿ ಪೇಜಾವರನ ಪಾದಪೂಜೆ ಮಾಡುವುದು... ಕಾನೂನು ಭಂಗವೆಂದು ಜನಪರ ಕಮ್ಯುನಿಷ್ಟರನ್ನು ಬಂಧಿಸುವುದು... ಕೋಮುವಾದಿ ಭಯೋತ್ಪಾದಕ ಕಲ್ಲಡ್ಕನನ್ನು ರಕ್ಷಿಸುವುದು.. ನಾಗರಿಕ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕಿನಲ್ಲಿ ಸೆರೆಹಾಕುವುದು... ದೇಶದ್ರೋಹಿಸಂ ಪರ ಸಮಾವೇಶಗಳನ್ನು ತಾವೇ ಉದ್ಘಾಟಿಸುವುದು... ಇದು ಸಮಾಜವಾದವೇ? …
ಕನ್ನಡಕ್ಕೂ ಕಣ್ಣಾಸ್ಪತ್ರೆಗೂ ನಿಕಟ ಸಂಬಂಧ: ಕನ್ನಡಿಗರ ಒಳಗಣ್ಣು ತೆರೆಯಬೇಕು. ನಗರದಲ್ಲಿ 'ಎಎಸ್‌ಜಿ ಎಂಬ (ಅಪ್ರಸಿದ್ಧ) ನೇತ್ರಾಸ್ಪತ್ರೆಯೊಂದಿದೆ. ಅದು ನ.1ರಂದು ರಾಜ್ಯೋತ್ಸವವನ್ನು ಅಭಿಮಾನ ಪೂರ್ವಕ ಆಚರಿಸಿ, ನನ್ನಿಂದ ಧ್ವಜಾರೋಹಣ ಮಾಡಿಸಿ, ನನ್ನನ್ನು ಸನ್ಮಾನಿಸಿದ ಮಹತ್ವದ ಸಂಗತಿಯನ್ನು ಇಲ್ಲಿ ತಿಳಿಸ ಬಯಸುತ್ತೇನೆ. ಹಾಗೆ ನೋಡಿದರೆ, …
ಇವಿಎಂ ಬದಲು ಬ್ಯಾಲೆಟ್ ಪೇpರ್‌ಗಳ ಮೂಲಕ ಮತದಾನ ಮಾಡುವ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ಸ್ವಾಗತಾರ್ಹ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಲಿದೆ. 'ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ಒಪ್ಪಿಕೊಳ್ಳುತ್ತಾರೆ. ಸೋತವರು …
ಸಾಲೋಮನ್ ಮಹಾರಾಣಿ ಕಾಲೇಜು ಕಾಯಕಲ್ಪ:3 ಮೈಸೂರು: ಮೈಸೂರು ಭಾಗದ ಹೆಣ್ಣು ಮಕ್ಕಳ ಅಸ್ಮಿತೆ ಎಂದೇ ಗುರುತಿಸಲ್ಪಡುವ ಮಹಾರಾಣಿ ವಿಜ್ಞಾನ, ಕಲಾ ಕಾಲೇಜು ಶತಮಾನೋತ್ಸವ ಆಚರಿಸಿ ಹಲವು ವರ್ಷಗಳನ್ನು ದಾಟಿ ಬಂದಿವೆ. ಮಹಾರಾಣಿ ಕಾಲೇಜಿನಲ್ಲಿ ಓದುವುದೇ ಒಂದು ಘನತೆ ಎಂಬುದಾಗಿ ಪರಿಗಣಿತವಾಗಿದೆ. ಹೆಣ್ಣು …