ದಲ್ಲಾಳಿಗಳ ಹಾವಳಿಯಿಂದ ಉತ್ಕೃಷ್ಟ ಹರಿಶಿನ ಬೆಳೆವ ರೈತರಿಗೆ ದಕ್ಕದ ಉತ್ತಮ ದರ
ಸಂಪಾದಕೀಯ ರಾಜ್ಯದಲ್ಲಿನ ಸರ್ಕಾರಿ ಸ್ವಾಮ್ಯದ ಏಕೈಕ ಹರಿಶಿನ ಮಾರುಕಟ್ಟೆ ಚಾಮರಾಜನಗರದಲ್ಲಿದೆ. ತಮಿಳುನಾಡು ಬಿಟ್ಟರೆ ರಾಜ್ಯದಲ್ಲಿ ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕವಾಗಿ ಅರಿಶಿನ ಬೆಳೆಯಲಾಗುತ್ತದೆ. ಬೆಳಗಾವಿ, ಹಾಸನ, ಮೈಸೂರು
Read more