Mysore
22
clear sky

Social Media

ಭಾನುವಾರ, 19 ಏಪ್ರಿಲ 2026
Light
Dark

ಪಕ್ಷ ಉಳಿಸುವ ನಿಟ್ಟಿನಲ್ಲಿ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ : ಕುಮಾರಸ್ವಾಮಿ ಸ್ಪಷ್ಠನೆ !

ಬೆಂಗಳೂರು : ಜೆಡಿಎಸ್‌ ಉಳಿವಿಗಾಗಿ ನಾನು ಮಂಡ್ಯ ಜನತೆಯ ನಿರ್ಧಾರಕ್ಕೆ ತಲೆಕೊಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಪಕ್ಷವನ್ನು ಉಳಿಸುವ ಕಾರಣದಿಂದ, ನಾನು ಮಂಡ್ಯ ಜನತೆ ಹಾಗೂ ಪಕ್ಷದ ಬೆಂಬಲಿಗರ ನಿಲುವಿಗೆ ತಲೆ ಕೊಡುತ್ತಿದ್ದೇನೆ ಎಂದು ಹೇಳುವ ಮೂಲಕ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ತಾವೇ ಸ್ಪರ್ಧೆ ಮಾಡುವುದರ ಬಗ್ಗೆ ಸ್ಪಷ್ಠನೆ ನೀಡಿದ್ದಾರೆ.

 

 

 

Tags:
error: Content is protected !!