Mysore
23
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಾರಾಮುಲ್ಲಾದಲ್ಲಿ ಉಗ್ರರ ಜಾಲ ಭೇದಿಸಿ, ಇಬ್ಬರನ್ನು ಸೆರೆ ಹಿಡಿದ ಸೇನೆ

ಬಾರಾಮುಲ್ಲಾ : ಜಿಲ್ಲೆಯಲ್ಲಿ ಉಗ್ರರ ಜಾಲವನ್ನು ಭೇದಿಸಿರುವ ಪೊಲೀಸರು ಹಾಗೂ ಭಾರತೀಯ ಸೇನೆ, ಲಷ್ಕರ್‌ ಇ ತೊಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಇಬ್ಬರನ್ನು ಶಸ್ತ್ರಾಸ್ತ್ರ, ಸ್ಫೋಟಕಗಳ ಸಮೇತ ಬಂಧಿಸಿದ್ದಾರೆ.

ಫಾರೂಕ್‌ ಅಹ್ಮದ್‌ ಪರ್ರಾ ಮತ್ತು ಸೈಮಾ ಬಷೀರ್‌ ಬಂಧಿತ ಉಗ್ರರು.ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ