69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಆಗಸ್ಟ್ 24) ದೆಹಲಿಯಲ್ಲಿ ಘೋಷಣೆ ಮಾಡಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ದಕ್ಷಿಣ ಭಾರತದಿಂದ ಅತ್ಯುತ್ತಮ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್ನಲ್ಲಿದ್ದು ಇತರೆ ಭಾಗದ ಸಿನಿಮಾಗಳಿಗೆ ಕಠಿಣ ಸ್ಪರ್ಧೆಯೊಡ್ಡಿದ್ದವು. ಪ್ರಶಸ್ತಿ ಪಡೆದ ಸಿನಿಮಾ, ತಂತ್ರಜ್ಞರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನಟ: ಪುಷ್ಪ (ಅಲ್ಲು ಅರ್ಜುನ್)
ಅತ್ಯುತ್ತಮ ನಟಿ: ಗಂಗೂಬಾಯಿ ಕಾಠಿಯಾವಾಡಿ, ಮಿಮಿ (ಆಲಿಯಾ ಮತ್ತು ಕೃತಿ ಸೆನನ್)
ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)
ಅತ್ಯುತ್ತಮ ಮನೊರಂಜನಾ: ಆರ್ಆರ್ಆರ್
ಅತ್ಯುತ್ತಮ ನಿರ್ದೇಶಕ: ಗೋಧಾವರಿ (ಮರಾಠಿ) ನಿಖಿಲ್ ಮಹಾಜನ್
ಅತ್ಯುತ್ತಮ ಸಂಗೀತ: ಪುಷ್ಪ (ದೇಶ್ರೀಪ್ರಸಾದ್)
ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)
ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)
ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)
ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಠಿಯಾವಾಡಿ ()
ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)
ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)
ಅಡಾಪೆಟ್ಸ್: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ
ಅತ್ಯುತ್ತಮ ಪೋಷಕ ನಟ: ಮಿಮಿ (ಪಂಕಜ್ ತ್ರಿಪಾಠಿ)
ಅತ್ಯುತ್ತಮ ಪೋಷಕ ನಟಿ: ದಿ ಕಶ್ಮೀರ್ ಫೈಲ್ಸ್ (ಪಲ್ಲವಿ ಜೋಶಿ)
ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)
ತೀರ್ಪುಗಾರರ ವಿಶೇಷ ಬಹುಮಾನ: ಶೇರ್ಷಾ
ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)
ಇಂದಿರಾ ಗಾಂಧಿ ಅತ್ಯುತ್ತಮ ಹೊಸ ನಿರ್ದೇಶಕ: ಮೆತ್ತಾದಿಯನ್ (ಮಲಯಾಳಂ)
ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್ಆರ್ಆರ್ (ತೆಲುಗು)
ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್
ಸ್ಪೆಷನ್ ಎಫೆಕ್ಟ್: ವಿ ಶ್ರೀನಿವಾಸ ಮೋಹನ್
ಅತ್ಯುತ್ತಮ ಮೇಕಪ್: ಗಂಗೂಬಾಯಿ ಕಾಠಿಯಾವಾಡಿ (ಸಿಂಗ್ ಡಿಸೋಜಾ)
ಅತ್ಯುತ್ತಮ ವಸ್ತ್ರಾಲಂಕಾರ: ಸರ್ದಾರ್ ಉದ್ಧಮ್ (ವೀರಕಪೂರ್ ಇ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)
ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್
ಅತ್ಯುತ್ತಮ ಸೌಂಡ್ ಡಿಸೈನರ್:
ಅತ್ಯುತ್ತಮ ಸಾಹಿತ್ಯ: ಕೊಂಡಪೋಲಂ (ಚಂದ್ರಭೋಸ್)
ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್
ಅತ್ಯುತ್ತಮ ತೆಲುಗು ಸಿನಿಮಾ: ಉಪ್ಪೆನ
ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ
ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಮ್
ಅತ್ಯುತ್ತಮ ಅಸ್ಸಾಮಿ ಸಿನಿಮಾ: ಅನುರ್
ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಾಲಕೋಕು
ಅತ್ಯುತ್ತಮ ಮರಾಠಿ ಸಿನಿಮಾ: ಏತ್ ತಾ ಕಾಯ್ ಜಾಲ
ಗುಜರಾತಿ ಸಿನಿಮಾ: ಚೆಲ್ಲೋ ಶೋ
ಮಿಶ್ಸಿಂಗ್ ಸಿನಿಮಾ: ಬುಂಬಾ ರೈಡ್
ಮೈಥಿಲಿ: ಏಕೊಂಗೆ ಹೋಮ್
ಒಡಿಯಾ; ಪ್ರತೀಕ್ಷಾ
ನ್ಯಾಷನಲ್ ಇಂಟಿಗ್ರೇಷನ್: ದಿ ಕಾಶ್ಮೀರ್ ಫೈಲ್ಸ್
ನಾನ್ ಫೀಚರ್ ವಿಭಾಗ
ವಿಶೇಷ ಮೆನ್ಷನ್: ಬಾಳೆ ಬಂಗಾರ
ವಿಶೇಷ ಮೆನ್ಸನ್: ಹೀಲಿಂಗ್ ಟಚ್
ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಚಾಂದ್ ಸಾನ್ಸೆ
ತೀರ್ಪುಗಾರರ ವಿಶೇಷ ಪ್ರಶಸ್ತಿ: ರೇಖಾ
ಅತ್ಯುತ್ತಮ ತನಿಖಾ ಸಿನಿಮಾ: ಲುಕಿಂಗ್ ಫಾರ್ ಚಾಲನ್
ಅತ್ಯುತ್ತಮ ಶೈಕ್ಷಣಿಕ ಸಿನಿಮಾ: ಸಿರ್ಪಂಗಲಿನ್ ಸಿರ್ಪಗಲಿಲ್ (ತಮಿಳು)
ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ: ಮುನ್ನಂ ವಲೈವ್ (ಮಲಯಾಳಂ)
ಅತ್ಯುತ್ತಮ ಬಯೋಗ್ರಫಿ ಸಿನಿಮಾ: ರುಕುಮಾತಿರ್ ದುಕುಮಾಜಿ (ಬಂಗಾಲಿ)
ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್
ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು ತೆಲುಗು
ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಶುಭಮನ್ಯುಮ್ ಬಡೂರು ಕನ್ನಡ
ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ