Mysore
24
overcast clouds

Social Media

ಬುಧವಾರ, 01 ಜುಲೈ 2026
Light
Dark

Archives

HomeNo breadcrumbs

ರಾಜ್‌ಘಾಟಿನ ಹೊರ ಆವರಣದಲ್ಲಿ ಮುಂಜಾನೆ ಆರರ  ಹೊತ್ತಿಗೆ ಮಹಾತ್ಮ ಬಾಪು ವಾಯುವಿಹಾರ ಹೊರಟಿದ್ದರು. ಸೂರ್ಯೋದಯಕ್ಕೆ ಇನ್ನೂ ಹದಿನೈದು ನಿಮಿಷಗಳಿತ್ತು. ಆದಾಗಲೇ ರಾಜ್ ಘಾಟಿನೊಳಗೆ   ಸಮಾಧಿಯ ಸುತ್ತ ಅಲಂಕಾರ ಮಾಡಿ ಮುಗಿಸಿದ್ದನ್ನು ಕಂಡು ಬಾಪು ನಕ್ಕರು. ಅದೊಂಥರಾ ವಿಷಾದವೂ ನಿರ್ಭಾವವೂ ಇದ್ದ …

ಟಿ ಎಸ್ ವೇಣುಗೋಪಾಲ್ ಗಾಂಧಿಯನ್ನು ಹಲವು ಜನ ಹಲವು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಅದು ಸಹಜ ಕೂಡ. ಗಾಂಧಿ ಮಾತುಗಳು ಎಷ್ಟೋ ಬಾರಿ ಗೋಜಲುಗೋಜಲಾಗಿ ಕಾಣುತ್ತದೆ. ಇಂದು ಮಾತನಾಡಿದ್ದಕ್ಕಿಂತ ನಾಳೆ ಭಿನ್ನವಾಗಿ ಮಾತನಾಡಿರುತ್ತಾರೆ. ಅಥವಾ ಹಾಗೆ ತೋರುತ್ತದೆ. ಅಂದಿನ ಸಂದರ್ಭ ಬೇರೆಯಿತ್ತು …

ಛತ್ತೀಸ್ ಗಢ ರಾಜ್ಯದ ದುರ್ಗ್ ಎಂಬ ಜಿಲ್ಲೆಯ ಅಮಲೇಶ್ವರ ಎಂಬ ಗ್ರಾಮದಲ್ಲಿ ಮೊನ್ನೆ ದಾರುಣ ಘಟನೆಯೊಂದು ಜರುಗಿತು. ಮೂವತ್ತು ವರ್ಷ ವಯಸ್ಸಿನ ಸಂಗೀತಾ ಸೋನವಾಣಿ ಎಂಬ ವಿವಾಹಿತೆ, ತನ್ನ ಪತಿಯನ್ನು  ಕೊಂದು ಹಾಕಿದಳು.  ಪತಿ ಅನಂತ್ ಸೋನವಾಣಿಯು ಸಂಗೀತಾಳನ್ನು ಹೆಜ್ಜೆಹೆಜ್ಜೆಗೆ ಕರಿಯ …

ಮೈಸೂರು: ಹಿರಿಯ ಸಾಹಿತಿ ದಿ.ತ.ಸು.ಶಾಮರಾಯ ಅವರ ಪುತ್ರ ಛಾಯಾಪತಿ ಅವರು‌ ಶನಿವಾರ ರಾತ್ರಿ ಮೈಸೂರಿನಲ್ಲಿ ವಿಧಿವಶರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನೆಲೆಸಿದ್ದ ಅವರು, ತಳುಕಿನ ವೆಂಕಣ್ಣಯ್ಯನ ಗ್ರಂಥಮಾಲೆ‌ ಎಂಬ ಪ್ರಕಾಶನ ಹೊಂದಿದ್ದು, ೧೦೦೦ಕ್ಕೂ ಅಧಿಕ ಪುಸ್ತಕಗಳನ್ನು …

ಮೈಸೂರು: ಹೊರಗಿನ ವಾತಾವರಣ ಮೊಡ ಕವಿದ ವಾತಾವರಣವಿದ್ದರೂ ಧಾರಾಕಾರವಾಗಿ ಸುರಿದಿದ್ದು ಮಾತ್ರ ಗಾಯಕ ಸೋನು ನಿಗಮ್ ಹಾಗೂ ಡಾ.ಶಮಿತ ಮಲ್ನಾಡ್ ಅವರ ಕಂಠಸಿರಿಯಿಂದ ಬಂದ ಸಂಗೀತದ ಸುರಿಮಳೆ ಹಾಗೂ ಕನ್ನಡ ಚಿತ್ರರಂಗದ ನಟರಾದ ಧ್ರುವ ಸರ್ಜಾರ ಆಗಮನದಿಂದ ಬಂದ ಶಿಳ್ಳೆ, ಚಪ್ಪಾಳೆಗಳಿಂದ. …

ಮೈಸೂರು: ಭಾರತ್ ಜೋಡೋ ಯಾತ್ರೆಗೆ ಪೊಲೀಸರು ಸಂಪೂರ್ಣ ಭದ್ರತೆ ಒದಗಿಸಿದ್ದಾರೆ. ಪಾದಯಾತ್ರೆಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ …

ಧಾರವಾಡ :  : ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹಿಳಾ ಐಎಎಸ್ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಧಾರವಾಡ ಜಿ.ಪಂ. ಸಭಾಂಗಣದಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ …

ಹನೂರು: ಮಲೆಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ 29 ಬಿಜೆಪಿ ಬೆಂಬಲಿತ ಸದಸ್ಯರು ಒಗ್ಗಟ್ಟಾಗಿದ್ದೇವೆ ಕೆಲವೊಂದು ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದು ಎಂದು ಮ,ಬೆಟ್ಟ ಗ್ರಾಪಂ ಅಧ್ಯಕ್ಷ ಕುಮಾರ್ ತಿಳಿಸಿದರು. ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ) ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ …

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ (ಸೆಪ್ಟಂಬರ್ 30) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಹಂಚಿಕೊಂಡಿದ್ದಾರೆ. ಇಬ್ಬರಿಗೂ ರಾಷ್ಟ್ರಪತಿ …

ಕಲಬುರಗಿ : ನಾಗನಹಳ್ಳಿಯ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಆರ್‌ಎಸ್‌ಐ, ಸ್ಪೆಷಲ್‌ ಆರ್‌ಎಸ್‌ಐಗಳಾಗಿ ಆಯ್ಕೆಯಾಗಿ ಬುನಾದಿ ತರಬೇತಿ ಪಡೆದು ನಿರ್ಗಮಿಸುತ್ತಿರುವ 102 ಜನರಲ್ಲಿ 45 ಜನರು ಎಂಟೆಕ್‌, ಬಿಟೆಕ್‌ ಮುಗಿಸಿದವರೇ ಆಗಿರುವುದು ವಿಶೇಷ. ಇಂಜಿನಿಯರ್‌ ಪದವೀಧರರಾಗಿ ಅತ್ಯುನ್ನತ ಕಂಪನಿಗಳಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾಗಲು ಮುಗಿ …

Stay Connected​
error: Content is protected !!