ಚುಟುಕುಮಾಹಿತಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)೨೦೨೩ನೇ ಸಾಲಿನ ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.೮.೨ರಿಂದ ಶೇ.೭.೪ಕ್ಕೆ ತಗ್ಗಿಸಿದೆ. ಅನನುಕೂಲಕರ ಪರಿಸ್ಥಿತಿ, ಜಾಗತಿಕ ರಾಜಕೀಯ ಆರ್ಥಿಕ ಕ್ಷೋಭೆಗಳ ಕಾರಣ ಅಭಿವೃದ್ಧಿ ಕುಂಠತವಾಗಲಿದೆ ಎಂದು ಹೇಳಿದೆ. ಜಾಗತಿಕ ಹಣದುಬ್ಬರ ಮುನ್ನೋಟವನ್ನು ಅಭಿವೃದ್ಧಿ ರಾಷ್ಟ್ರಗಳಲ್ಲಿ ಶೇ.೬.೬, ಅಭಿವೃದ್ಧಿಶೀಲ …









