Mysore
27
broken clouds

Social Media

ಶುಕ್ರವಾರ, 23 ಜನವರಿ 2026
Light
Dark

Archives

HomeNo breadcrumbs

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ೫೦ ಮೂಲ ಅಂಶಗಳಷ್ಟು (ಶೇ.೦.೫೦) ಏರಿಕೆ ಮಾಡಿದೆ. ರೆಪೊದರ ಏರಿಕೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಮೇ ತಿಂಗಳಲ್ಲಿ ಅಕಾಲಿಕವಾಗಿ ರೆಪೊದರ ಶೇ.೦.೪೦ರಷ್ಟು ಏರಿಕೆ ಮಾಡಿದಾಗಲೇ ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ಹೊತ್ತಿಗೆ …

ಭಾರತದ ಅರ್ಥವ್ಯವಸ್ಥೆಗೆ ಹೊಸ ಅರ್ಥಿಕ ನೀತಿ ಬೇಕಿದೆಯೇ ಹೊರತು ಅಸಂಬದ್ಧ ಘೋಷಣೆಗಳಲ್ಲ!  -ಸುಬ್ರಮಣ್ಯನ್ ಸ್ವಾಮಿ ಮೇ ೩೧ ೨೦೨೨ರಂದು ರಾಷ್ಟ್ರೀಯ ಆದಾಯದ ತಾತ್ಕಾಲಿಕ ಅಂದಾಜು ಪ್ರಕಟಿಸಿದ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ೨೦೨೧-೨೨ರ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದೆ. ೨೦೨೦-೨೧ರ ಹಣಕಾಸು …

ಭಾಗ - ಏಳು ಮೋಸ ವಂಚನೆ ದಗಾಕೋರತನದಲ್ಲೇ ಬಂದವರಿಗೆ ಪ್ರತಿಯೊಂದರಲ್ಲೂ ಅದೇ ಹಳೆ ಮಾರ್ಗಗಳೇ ಗೋಚರಿಸುವುದು ವಿಶೇಷ. ಯಾರಿಗೆ ಎಲ್ಲಿ ಯಾವಾಗ ಗಾಳ ಹಾಕಬೇಕೆಂಬುದು ಇವರಿಗೆ ಗೊತ್ತು. ಒಂದು ಬಾರಿ ಅಪಮಾರ್ಗದಲ್ಲಿ ಮಾರ್ಕ್ಸ್ ಪಡೆಯುವುದು ಗೊತ್ತಾದ ಮೇಲೆ ಉದ್ಯೋಗ ಹೇಗೆ ಪಡೆದುಕೊಳ್ಳಬೇಕು …

ಮಾಡುವ ಖರ್ಚಿಗೂ ಸಿಗುವ ಪ್ರತಿಫಲಕ್ಕೆ ಸಂಬಂಧವಿಲ್ಲ ಆದರೆ ಕೈಯಾರೆ ಬೆಳೆದು ಹಂಚಿ ತಿನ್ನುವಲ್ಲಿ ಸಿಗುವ ಸಂತಸದ ಕಿಮ್ಮತ್ತೇ ಬೇರೆ!   ನಮ್ಮದು ಅರೆರೈತಾಪಿ ಕುಟುಂಬ. ಹಳ್ಳಿಯಲ್ಲಿ ಖುಷ್ಕಿ ಜಮೀನಿನಲ್ಲಿ ರಾಗಿ ಅವರೆ ನವಣೆ ಸಾವೆ ಹುರುಳಿ ಅಲಸಂದೆ ಹುಚ್ಚೆಳ್ಳು ಬೆಳೆಯುತ್ತಿದ್ದೆವು. ತರೀ ಜಮೀನನ್ನು …

ಮೂಲಭೂತವಾದವನ್ನು ತಿರಸ್ಕರಿಸಿರುವುದರಿಂದಲೇ ಬಾಂಗ್ಲಾದೇಶವು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ!    ಕೆಲವೇ ವಾರಗಳ ಮುನ್ನ ಭಾರತದ ವಿಶ್ಲೇಷಕರು, ಭಾರತ ಸರ್ಕಾರ ಅನಧಿಕೃತವಾಗಿ, ಎಂದೂ ಎದುರಾಗುವುದಿಲ್ಲ ಎಂದು ಹೇಳುತ್ತಿದ್ದ ಅಂಕಿಅಂಶಗಳಿಗೆ ಎದುರಾಗಬೇಕಾಯಿತು. ೨೦೨೦ರಲ್ಲೇ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿತ್ತು. ಭಾರತ …

ದಕ್ಷಿಣದ ಕಾಶ್ಮೀರ, ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದೆಲ್ಲ ಕರೆಸಿಕೊಳ್ಳುವ ಕೊಡಗು ಜಿಲ್ಲೆ ಪ್ರವಾಸೋದ್ಯಮದಿಂದ ಕಳೆದ ೧೫ ವರ್ಷಗಳಿಂದ ಗಮನ ಸೆಳೆದಿದೆ. ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, …

ಈ ಜೀವ- ಈ ಜೀವನ ಪಂಜುಗಂಗೊಳ್ಳಿ ಅನಿತ, ಸರೋಜ ದಾನ ನೀಡಿದ ೨.೧ ಎಕರೆ ಭೂಮಿಯ ಈಗಿನ ಮಾರುಕಟ್ಟೆ ಬೆಲೆ ಕನಿಷ್ಟವೆಂದರೂ ೧.೨ ಕೋಟಿ ರೂಪಾಯಿ!   ಇತ್ತ ದೇಶದ ಹಲವೆಡೆ ಮಂದಿರ ಮಸೀದಿಗಳ ಹೆಸರಲ್ಲಿ ಜನರನ್ನು ಒಡೆಯುವ ಕೃತ್ಯಗಳು ನಡೆಯುತ್ತಿದ್ದರೆ, …

ರಾಜ್ಯಗಳ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ಶೇ.೧೪ರ ಮಟ್ಟ ಮುಟ್ಟುವವರೆಗೆ ತೆರಿಗೆ ಪರಿಹಾರವನ್ನು ಹೊಸ ರೂಪದಲ್ಲಿ ಮುಂದುವರಿಸಬೇಕು!    ಕೇಂದ್ರ ಮತ್ತು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದ ಹದಿನೆಂಟಕ್ಕೂ ಹೆಚ್ಚು ಪರೋಕ್ಷ ತೆರಿಗೆಯನ್ನು ಒಟ್ಟುಗೂಡಿಸಿ ಇಡೀ ದೇಶಕ್ಕೆ ಒಂದು ಪರೋಕ್ಷ ತೆರಿಗೆ ಎಂಬ ಪರಿಕಲ್ಪನೆಯಂತೆ …

Stay Connected​
error: Content is protected !!