ಕ್ಯಾಂಪಸ್ ಕಲರವ | ಕಾಲೇಜು ಮೆಟ್ಟಿಲು ಹತ್ತಿದ ಯುವ ಮನಸುಗಳ ಮನದಾಳ ಪ್ರೌಢಶಾಲೆಯನ್ನು ಮುಗಿಸಿ ಕಾಲೇಜು ಕ್ಯಾಂಪಸ್ ಗೆ ಎಂಟ್ರಿ ಕೊಡುವಾಗ ಮನದ ಮೂಲೆಯಲ್ಲಿ ಸಣ್ಣ ಅಳುಕು, ದೊಡ್ಡ ಸಂಭ್ರಮ ಎಲ್ಲರೆದೆಯಲ್ಲೂ ಇರುತ್ತದೆ. ಮೊದಲ ದಿನ, ಮೊದಲ ವಾರ, ಮೊದಲ ತಿಂಗಳು... …
ಕ್ಯಾಂಪಸ್ ಕಲರವ | ಕಾಲೇಜು ಮೆಟ್ಟಿಲು ಹತ್ತಿದ ಯುವ ಮನಸುಗಳ ಮನದಾಳ ಪ್ರೌಢಶಾಲೆಯನ್ನು ಮುಗಿಸಿ ಕಾಲೇಜು ಕ್ಯಾಂಪಸ್ ಗೆ ಎಂಟ್ರಿ ಕೊಡುವಾಗ ಮನದ ಮೂಲೆಯಲ್ಲಿ ಸಣ್ಣ ಅಳುಕು, ದೊಡ್ಡ ಸಂಭ್ರಮ ಎಲ್ಲರೆದೆಯಲ್ಲೂ ಇರುತ್ತದೆ. ಮೊದಲ ದಿನ, ಮೊದಲ ವಾರ, ಮೊದಲ ತಿಂಗಳು... …
-ಆರ್.ಟಿ.ವಿಠ್ಠಲಮೂರ್ತಿ ಬಸವರಾಜ ಬೊಮ್ಮಾಯಿ ಸಿಎಂ ಆಗಲಿ ಎಂದಿದ್ದೇ ತಾವು. ಈಗ ಬೇಡವೆಂದರೆ ಆಯ್ಕೆಯಲ್ಲಿ ಎಡವಿದರೆಂಬ ಅಪವಾದವೇಕೆ ಎಂಬುದು ಪ್ರಧಾನಿ ನಿಲವು ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಹೆಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಸಿದ್ಧರಾಮಯ್ಯ ಅವರ ವಿರುದ್ಧ ಅವರ ಸಂಪುಟದಲ್ಲಿರುವ ಹಲವರು …
ವಿದೇಶ ವಿಹಾರ - ಡಿ.ವಿ. ರಾಜಶೇಖರ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಕಟ್ಟಿಕೊಂಡಿವೆ. ಪ್ರತಿಭಟನಾಕಾರರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಎಲ್ಲ ಪಕ್ಷಗಳ ಜನರೂ ಈ ಜನಾಂದೋಲನದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರ ಸ್ಪರ್ಧಿ ಯಾರೂ ಇರುವುದಿಲ್ಲ. ಆದರೆ …
ನಾಲ್ಕು ದಿಕ್ಕಿನಿಂದ ಸುಸ್ತಿಯ ಹಾದಿಯಲ್ಲಿ ಅರ್ಧ ಡಜನ್ ದೇಶಗಳು! ದ್ವೀಪ ರಾಷ್ಟ್ರ ಶ್ರೀಲಂಕಾದಂತೆಯೇ ಅರ್ಧ ಡಜನ್ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಮಾಡಿದ ಸಾಲಕ್ಕೆ ಅಸಲು ಇರಲಿ, ಬಡ್ಡಿಯನ್ನು ಪಾವತಿ ಮಾಡಲಾಗದೇ ಸುಸ್ತಿದಾರರಾಗುವುದೇ ಆರ್ಥಿಕ ಬಿಕ್ಕಟ್ಟು. ಕೋವಿಡ್‌ನಿಂದ ಬಂದ ಸಂಕಷ್ಟಗಳು, …
ಚುಟುಕು ಮಾಹಿತಿ ಹಣದುಬ್ಬರ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂಬ ಮನ್ನಂದಾಜನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಡಿದೆ. ಜುಲೈ ತಿಂಗಳ ಮಾಹಿತಿ ಪತ್ರದಲ್ಲಿ ಈ ಮುನ್ಸೂಚನೆಯು ಅಕಾಲಿಕವಾಗಿರಬಹುದು ಎಂದು ಹೇಳಿದೆ. ಗ್ರಾಹಕರ ಬೆಲೆ ಸೂಚ್ಯಂಕ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.೭.೦೧ ಕ್ಕೆ …
ಡಾ. ಮಹಾಂತೇಶ ಬಿರಾದಾರ ಪ್ರಜಾವಾಣಿ ಮಿತ್ರ ಷಣ್ಮುಖಪ್ಪ ‘ಆಂದೋಲನ’ ಪತ್ರಿಕೆಯ ೫೦ ನೇ ವಾರ್ಷಿಕೋತ್ಸವ ಆಮಂತ್ರಣ ಕಳುಹಿಸಿದ್ದರು. ಕಳೆದ ತಿಂಗಳು ವಿಜಯಪುರಕ್ಕೆ ಬಂದಿದ್ದ ಸೂತ್ತೂರು ಮಠದ ಡಾ.ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು ಉತ್ತರ ಕರ್ನಾಟಕದಿಂದ ಮೈಸೂರಿಗೆ ಬಂದು ರಾಜಶೇಖರ ಕೋಟಿ ಅವರು ಆಂದೋಲನ …
ದೇವನೂರರ ಈ ಪುಸ್ತಕ ಮುಖ್ಯವಾಗುವುದು ಈ ಕಾರಣಕ್ಕೆ. ದೇಶದ ತುಂಬಾ ಅಧಿಕಾರ ಲಾಲಸೆಗೆ, ಯಜಮಾನಿಕೆಯ ಕ್ರೂರ ಪಿಪಾಸೆಯಿಂದ ಎಲ್ಲಾ ನೈತಿಕ ಗೆರೆಗಳನ್ನೂ ಕ್ಷುಲ್ಲಕಗೊಳಿಸಿ ಆಟವಾಡುತ್ತಿರುವವರು ದೇಶದ ಎಲ್ಲಾ ಜಾತಿಗಳವರಲ್ಲಿ ಸಹಜವಾಗಿೆುೀಂ ತುಂಬಬೇಕಾಗಿದ್ದ ವೈಜ್ಞಾನಿಕ ಮನೋಭಾವ, ಔದಾರ್ಯ, ಭ್ರಾತೃತ್ವಗಳನ್ನು ಅಳಿಸಿ ಆ ಜಾಗದಲ್ಲಿ ಮೌಢ್ಯ, …
ವಿತ್ತ ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ರೂಪಾಯಿ ಮೌಲ್ಯಕ್ಕೂ ವಿದೇಶಿ ವಿನಿಮಯ ಮಿಸಲು ನಿಧಿಗೂ ನೇರಾನೇರ ಸಂಬಂಧ ಇದೆ. ರೂಪಾಯಿ ಮೌಲ್ಯ ಹೆಚ್ಚಾದಷ್ಟೂ ವಿದೇಶಿ ವಿನಿಮಯ ಮೀಸಲು ನಿಧಿ ಹೆಚ್ಚುತ್ತದೆ. ರೂಪಾಯಿ ಮೌಲ್ಯ ಕುಸಿದಷ್ಟೂ ಕುಸಿಯುತ್ತದೆ. ಈಗ ರೂಪಾಯಿ ಮೌಲ್ಯ ಡಾಲರ್ …
ಮಂಡ್ಯ ಪಕ್ಕದ ಬಸರಾಳಿನ ಕಾಲೇಜು ಬೀದಿಯಲ್ಲಿ ಬದುಕುತ್ತಿರುವ ತಂಬೂರಿ ಜವರಯ್ಯನವರಿಗೆ ಈಗ ೮೨ ವರ್ಷ. ಅರವತ್ತು ವರ್ಷಗಳ ಹಿಂದೆ ಅವರನ್ನು ಪತಿಪುರುಷನೆಂದು ಸ್ವೀಕರಿಸಿದ ಮಡದಿ ಬೋರಮ್ಮನವರಿಗೆ ೭೭ ವರ್ಷ. ಇವರಿಬ್ಬರು ಸೇರಿ ತಂಬೂರಿ ಪದ ಹಾಡುತ್ತಾ ದೇಶಾಟನೆ, ಭಿಕ್ಷಾಟನೆ ಗೈಯಲು ತೊಡಗಿ …
ಸ್ಮಿತಾ ಅಮೃತರಾಜ್ ಸಂಪಾಜೆ ಒಂದು ಹಸಿ ಬೆಳಗು; ಹಾಗೇ ಆಲಾಪಿಸುತ್ತಾ ಸುರಿಯುವ ಮುಗಿಲು. ಕವಿತೆ ಸಣ್ಣಗೆ ಗುನುಗುತ್ತಾ ಎದೆಗಿಳಿಯುವ ಹೊತ್ತಿನ ನೀರವ ಮೌನವನ್ನು ಕಲಕಿ ಭೂಮಿ ಗುಡುಗಿ, ಗಡಗಡ ಅರೆಕ್ಷಣ ಅದುರಿದಾಗ ಇದು ಭೂಕಂಪನ ಅಂತ ಅಂದಾಜಿಸಿಕೊಳ್ಳಲು ಕ್ಷಣ ಕಾಲ ಹಿಡಿಯಿತು. …