ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ನಾಮಕರಣ ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹೆಣ್ಣಾನೆ ಲಕ್ಷ್ಮೀಗೆ ಜನಿಸಿದ್ದ ಗಂಡು ಆನೆಗೆ ಶ್ರೀದತ್ತಾತ್ರೇಯ ಹೆಸರನ್ನು ನಾಮಕರಣ ಮಾಡಲಾಗಿದೆ. ಮಂಗಳವಾರ ರಾತ್ರಿ ದಿಢೀರನೇ ಲಕ್ಷ್ಮೀ ಆನೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಅಧಿಕಾರಿಗಳು ತಕ್ಷಣವೇ ಅರಮನೆ ಆನೆ …










