ಅನ್ಯಥಾ ಭಾವಿಸಬಾರದಾಗಿ ವಿನಂತಿ. ಶೀರ್ಷಿಕೆ ನೋಡಿದ ಕೂಡಲೇ ಅಂಕಣ ಚುನಾವಣೆಯತ್ತ ಹೊರಳಿತು ಎಂದು ಖಂಡಿತ ತಿಳಿದುಕೊಳ್ಳಬಾರದು. ‘ಪ್ರಭುತ್ವ’ಕ್ಕೆ ಸವಾಲು ಎಂದು ಹೇಳಿರುವುದು ಸೀಮಿತವಾಗಿ ಈ ಹೆಸರಿನ ಚಿತ್ರವೊಂದಕ್ಕೆ ಸಂಬಂಧಪಟ್ಟಂತೆ ಮಾತ್ರ. ‘ಪ್ರಜಾಪ್ರಭುತ್ವ’ದ ಸವಾಲಿನ ಕುರಿತು ಇಲ್ಲಿ ಯಾವುದೇ ಮಾತಿಲ್ಲ. ಅದನ್ನು ಓದುಗ/ಮತದಾರ …










