ರಾಜ್ಯಗಳ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ಶೇ.೧೪ರ ಮಟ್ಟ ಮುಟ್ಟುವವರೆಗೆ ತೆರಿಗೆ ಪರಿಹಾರವನ್ನು ಹೊಸ ರೂಪದಲ್ಲಿ ಮುಂದುವರಿಸಬೇಕು! ಕೇಂದ್ರ ಮತ್ತು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದ ಹದಿನೆಂಟಕ್ಕೂ ಹೆಚ್ಚು ಪರೋಕ್ಷ ತೆರಿಗೆಯನ್ನು ಒಟ್ಟುಗೂಡಿಸಿ ಇಡೀ ದೇಶಕ್ಕೆ ಒಂದು ಪರೋಕ್ಷ ತೆರಿಗೆ ಎಂಬ ಪರಿಕಲ್ಪನೆಯಂತೆ …