Mysore
21
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಆರೋಗ್ಯ ಕ್ಷೇತ್ರದಲ್ಲಿ ನೂತನ ಹುದ್ದೆಗಳು

‌ಉದ್ಯೋಗ ಸಂಸ್ಥೆ: ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ)

ಹುದ್ದೆಗಳ ಹೆಸರು: ನರ್ಸ್ ಮೆಂಟರ್‌ ಮತ್ತು ಕಾರ್ಯತಂತ್ರಗಳ ಸಂವಹನ ತಜ್ಞರು

ಹುದ್ದೆಗಳ ಸಂಖ್ಯೆ: 09 (ನರ್ಸ್ ಮೆಂಟರ್-8, ಕಾರ್ಯತಂತ್ರಗಳ ಸಂವಹನ ತಜ್ಞರು-1)

ಉದ್ಯೋಗ ಸ್ಥಳ: ಚಿತ್ರದುರ್ಗ, ಬೆಂಗಳೂರು.

ವೇತನ: ಕೆಎಚ್‌ಪಿಟಿ

ನಿಯಮಗಳ ಪ್ರಕಾರ.

ವಿದ್ಯಾರ್ಹತೆ: ನರ್ಸ್ ಮೆಂಟರ್‌ ‌

ಹುದ್ದೆಗೆ ಬಿಎಸ್ಸಿ ಅಥವಾ ಎಂಎಸ್ಸಿಅನ್ನು ನರ್ಸಿಂಗ್ ನಲ್ಲಿ ಅಥವಾ ಜಿಎನ್‌ಎಂನಲ್ಲಿ ಪಡೆದಿರಬೇಕು. ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗೆ ಸಮೂಹ ಸಂವಹನ ವಿಷಯದಲ್ಲಿ ಅಂಗೀಕೃತ ವಿವಿಗಳಿಂದ ಮಾಸ್ಟರ್ ಡಿಗ್ರಿ ಪಾಸ್ ಮಾಡಿರಬೇಕು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದವರನ್ನು ವಿದ್ಯಾರ್ಹತೆ, ಕಾರ್ಯಾನುಭವ, ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-10-2024

ನರ್ಸ್‌ ಮೆಂಟ‌ರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-10-2024

ಕಾರ್ಯತಂತ್ರಗಳ ಸಂವಹನ ತಜ್ಞರು ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-10-2024

ಹೆಚ್ಚಿನ ಮಾಹಿತಿಗಳಿಗಾಗಿ ಕರ್ನಾಟಕ ಹೆಲ್ತ್ ಪ್ರಮೋಷನ್‌ ಟ್ರಸ್ಟ್‌ನ ಅಧಿಕೃತ ವೆಬ್ ವಿಳಾಸ https://www.khpt.org/weಕ್ಕೆ ಭೇಟಿ ನೀಡಬಹುದು.

 

 

 

Tags: