Mysore
14
clear sky

Social Media

ಬುಧವಾರ, 24 ಡಿಸೆಂಬರ್ 2025
Light
Dark

ಓದುಗರ ಪತ್ರ: ಉಳಿಸಿ.. ಕಳಿಸಿ !

ಓದುಗರ ಪತ್ರ

ಮುಚ್ಚುತ್ತಿವೆ ಅಲ್ಲಲ್ಲಿ

ಸರ್ಕಾರಿ ಶಾಲೆಗಳು

ಆದ್ದರಿಂದಲೇ ಈಗ

ಎಲ್ಲೆಡೆ ಒಂದೇ ಕೂಗು..?!

‘ಸರ್ಕಾರಿ ಶಾಲೆ ಉಳಿಸಿ’

ಹೌದು, ಉಳಿಸಬೇಕು

ಹಾಗಾದರೆ ಯಾರು

ಏನು ಮಾಡಬೇಕು ?!

ಸರ್ಕಾರಿ ನೌಕರರು,

ಮೊದಲು ತಮ್ಮ ಮಕ್ಕಳನ್ನು

ಸರ್ಕಾರಿ ಶಾಲೆಗೆ ಸೇರಿಸಬೇಕು !

ಮ.ಗು.ಬಸವಣ್ಣ ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!