Mysore
29
scattered clouds

Social Media

ಮಂಗಳವಾರ, 10 ನವೆಂಬರ್ 2026
Light
Dark

ಓದುಗರ ಪತ್ರ: ಈ ದೀಪ ಪ್ರೀತಿಯ ರೂಪ

ಈ ದೀಪ ಪ್ರೀತಿಯ ರೂಪ

ನಾನೊಂದು ದೀಪ ಹಚ್ಚುತ್ತೇನೆ

ನಮ್ಮೊಳಗಿನ ಅಜ್ಞಾನ, ಅಹಂ

ಅಂಧಕಾರವೆಲ್ಲಾ ಅಳಿದು,

ಸುಜ್ಞಾನದ ಬೆಳಕು ಬೆಳಗಲಿಯೆಂದು

ನಗು ಹೊಮ್ಮಲಿದೆಯೆಂದು

ಈ ದೀಪ ಪ್ರೀತಿಯ ರೂಪ

ಸಂಭ್ರಮದ ಜೊತೆ ಜೊತೆಗೆ

ಹರುಷ ತರಲಿ ದೀಪಾವಳಿ

-ಶಿವಣ್ಣ ಕಣೇನೂರು, ನಂಜನಗೂಡು

 

 

Tags:
error: Content is protected !!