ಸಾಕಾರ…?!
ಪ್ರತಿ ನುಡಿಜಾತ್ರೆಯಲ್ಲೂ
ಒಕ್ಕೊರಲಿನಿಂದ ಆಗುತ್ತವೆ
ನಿರ್ಣಯಗಳು ಅಂಗೀಕಾರ…
ಕಾದು ನೋಡೋಣ
ಯಾವಾಗ ಆಗುತ್ತವೆಯೋ
ಸಂಪೂರ್ಣ ಸಾಕಾರ…?!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಸಾಕಾರ…?!
ಪ್ರತಿ ನುಡಿಜಾತ್ರೆಯಲ್ಲೂ
ಒಕ್ಕೊರಲಿನಿಂದ ಆಗುತ್ತವೆ
ನಿರ್ಣಯಗಳು ಅಂಗೀಕಾರ…
ಕಾದು ನೋಡೋಣ
ಯಾವಾಗ ಆಗುತ್ತವೆಯೋ
ಸಂಪೂರ್ಣ ಸಾಕಾರ…?!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು