Mysore
28
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಓದುಗರ ಪತ್ರ : ಸಾಲು ಮರ…!

ಓದುಗರ ಪತ್ರ

ಸಾಲುಮರಗಳೆಂದರೆ…

ಆಗ ಕಣ್ಮುಂದೆ ಬರುತ್ತಿದ್ದ

ಸಾಮ್ರಾಟ್ ಅಶೋಕ !

ಈಗ, ಮಕ್ಕಳಂತೆ ಅಕ್ಕರೆಯಿಂದ

ಮರಗಳನ್ನು ಸಾಕಿ ಸಲಹಿದ

‘ಹೃದಯ ಸಾಮ್ರಾಜ್ಞಿ’

ನಮ್ಮ ಹೆಮ್ಮೆಯ ತಿಮ್ಮಕ್ಕ!

-ಮ.ಗು.ಬಸವಣ್ಣ, ಜೆಎಸ್‌ಎಸ್‌ಬಡಾವಣೆ, ಮೈಸೂರು

Tags:
error: Content is protected !!