Mysore
29
overcast clouds

Social Media

ಬುಧವಾರ, 28 ಅಕ್ಟೋಬರ್ 2026
Light
Dark

ಓದುಗರ ಪತ್ರ: ಹಗುರ ಮಾತು ಬೇಡ

ಓದುಗರ ಪತ್ರ

ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ ಪ್ರಭುತ್ವದ ಕನಸನ್ನು ನನಸು ಮಾಡಿದವರು. ಪ್ರಜೆಗಳಿಗಾಗಿ ಅಂದಿನ ಕಾಲದ ಮೀಸಲಾತಿಯನ್ನು ತಂದವರು. ಜಲವಿದ್ಯುತ್, ಆರೋಗ್ಯ, ನೀರಾವರಿ, ಕೈಗಾರಿಕೆ, ಶಿಕ್ಷಣ ಹಾಗೂ ಅನೇಕ ಸಾಮಾಜಿಕ ಸುಧಾರಣೆಗಳನ್ನು ನಾಡಿಗೆ ಕೊಟ್ಟಂತಹ ಸಂಸ್ಥಾನದ ಬಗ್ಗೆ ಹಗುರ ಮಾತು ಬೇಡ.

– ಪಿ. ಸಿ. ಕಂಗಾಣಿಸೋಮು, ಮೈಸೂರು

 

Tags:
error: Content is protected !!