ಓದುಗರ ಪತ್ರ: ಜಗದ ಮಾದರಿ
ಬೆಳೆಸಿದೆ
ನೂರಾರು ಮರ
ಮಕ್ಕಳನು
ಪ್ರೀತಿ ಮಮತೆಯ
ನೀರು ಗೊಬ್ಬರ ನೀಡಿ
ಮಾಯವಾಯಿತು
ಮಕ್ಕಳಿಲ್ಲದ ಕೊರಗು!
ಈಗ ನೀನಿಲ್ಲವಾದರೂ
ಸದಾ ಹಸಿರಾಗಿರುವೆ
ಮರಗಳ ನಗುವಿನಲಿ
ಜಗದ ಮಾದರಿಯಾಗಿ ತಿಮ್ಮಕ್ಕ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

ಓದುಗರ ಪತ್ರ: ಜಗದ ಮಾದರಿ
ಬೆಳೆಸಿದೆ
ನೂರಾರು ಮರ
ಮಕ್ಕಳನು
ಪ್ರೀತಿ ಮಮತೆಯ
ನೀರು ಗೊಬ್ಬರ ನೀಡಿ
ಮಾಯವಾಯಿತು
ಮಕ್ಕಳಿಲ್ಲದ ಕೊರಗು!
ಈಗ ನೀನಿಲ್ಲವಾದರೂ
ಸದಾ ಹಸಿರಾಗಿರುವೆ
ಮರಗಳ ನಗುವಿನಲಿ
ಜಗದ ಮಾದರಿಯಾಗಿ ತಿಮ್ಮಕ್ಕ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು