ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆಗೆ
ಖಾಕಿ ಖಾದಿ ಕಾವಿ ಕೃಪೆಯಂತೆ!
ದಂಗುಬಡಿಸುವ ಸುದ್ದಿಯಿದು
ಬೆಚ್ಚಿ ಬೆದರಿಬಿದ್ದಿದೆ ಜನ ಜಗ!
ಕಲೆಯಲಿ ಅರಳಬೇಕಾದ ಪ್ರತಿಭೆ
ಅಡ್ಡದಾರಿ ಹಿಡಿದು ನಲುಗಿದೆ!
ಕಲೆಯ ಸಖ್ಯ ಸಾತತ್ಯವೇ
ಕಲಾವಿದರ ಬಾಳಿನ ಸಾರ್ಥಕತೆ!
ಅರಳಬೇಕು ಬಾಳು ಕಲಾಕುಲುಮೆಯಲಿ
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು.