ನಡೆಯಲಿ ಪ್ರಶಾಂತ…!
ಹೆಸರಿಗೆ ತಕ್ಕಂತೆ
ಗಜ ಗಾಂಭೀರ್ಯದಿಂದ
ನಡೆಯುತಿಹನು ಪ್ರಶಾಂತ
ಎಲ್ಲವೂ ನಡೆಯಲಿ
ಶಾಂತ… ಪ್ರಶಾಂತ !
ಅಭಿಮನ್ಯುವಿನ
ಉತ್ತರಾಧಿಕಾರಿ ಈತ,
ಈ ಬಾರಿ ಹೊರಲಿದ್ದಾನೆ
ಚಿನ್ನದ ಅಂಬಾರಿ
ನಿನ್ನ ನಡೆಗೆ, ನಿನ್ನ ಪಡೆಗೆ
ನಾವು ಎಷ್ಟು ಹೇಳಿದರೂ
ಕಡಿಮೆಯೇ ಆಭಾರಿ!
-ಮ.ಗು.ಬಸವಣ್ಣ, ಮೈಸೂರು

ನಡೆಯಲಿ ಪ್ರಶಾಂತ…!
ಹೆಸರಿಗೆ ತಕ್ಕಂತೆ
ಗಜ ಗಾಂಭೀರ್ಯದಿಂದ
ನಡೆಯುತಿಹನು ಪ್ರಶಾಂತ
ಎಲ್ಲವೂ ನಡೆಯಲಿ
ಶಾಂತ… ಪ್ರಶಾಂತ !
ಅಭಿಮನ್ಯುವಿನ
ಉತ್ತರಾಧಿಕಾರಿ ಈತ,
ಈ ಬಾರಿ ಹೊರಲಿದ್ದಾನೆ
ಚಿನ್ನದ ಅಂಬಾರಿ
ನಿನ್ನ ನಡೆಗೆ, ನಿನ್ನ ಪಡೆಗೆ
ನಾವು ಎಷ್ಟು ಹೇಳಿದರೂ
ಕಡಿಮೆಯೇ ಆಭಾರಿ!
-ಮ.ಗು.ಬಸವಣ್ಣ, ಮೈಸೂರು