ಅರಿತು ನಡೆಯಲಿ ನೆರೆರಾಷ್ಟ್ರ!
ಅರಿತು ನಡೆಯಲಿ ನೆರೆರಾಷ್ಟ್ರ!
ಉಗ್ರವಾದ ಭಯೋತ್ಪಾದನೆ
ಎಂದಿಗೂ ಮಾರಕ ಬಾಳದಾರಿಗೆ
ಬದುಕು ಬೆಳೆಯದು ಹಿಂಸೆಯಿಂದ!
ಸ್ಥಿರ ಬದುಕಿಗೆ ನಾಂದಿ
ಒಲುಮೆ ಸ್ನೇಹ ಶಾಂತಿ!
ಇನ್ನಾದರೂ ಅರಿತು ನಡೆಯಲಿ
ನೆರೆರಾಷ್ಟ್ರ ಪಾಕಿಸ್ತಾನ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು

ಅರಿತು ನಡೆಯಲಿ ನೆರೆರಾಷ್ಟ್ರ!
ಅರಿತು ನಡೆಯಲಿ ನೆರೆರಾಷ್ಟ್ರ!
ಉಗ್ರವಾದ ಭಯೋತ್ಪಾದನೆ
ಎಂದಿಗೂ ಮಾರಕ ಬಾಳದಾರಿಗೆ
ಬದುಕು ಬೆಳೆಯದು ಹಿಂಸೆಯಿಂದ!
ಸ್ಥಿರ ಬದುಕಿಗೆ ನಾಂದಿ
ಒಲುಮೆ ಸ್ನೇಹ ಶಾಂತಿ!
ಇನ್ನಾದರೂ ಅರಿತು ನಡೆಯಲಿ
ನೆರೆರಾಷ್ಟ್ರ ಪಾಕಿಸ್ತಾನ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು