ಕಾಡಂಚಿನ ಗ್ರಾಮಗಳ ರೈತನ ಮತ್ತು ಪ್ರಾಣಿಗಳ ಸಂಘರ್ಷಗಳಿಂದ ರೈತರ ಸಾವುಗಳು ಸಂಭವಿಸುತ್ತಿವೆ. ಮಂಡ್ಯದಲ್ಲಿ ರೈತರೊಬ್ಬರು ಅಧಿಕಾರಿಗಳು ಜಮೀನಿನ ವಿವಾದವನ್ನು ಬಗೆಹರಿಸಿಲಿಲ್ಲವೆಂದು ಬೇಸರಗೊಂಡು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇನ್ನು ಮುಂದಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅನ್ನತಾದತರ ಹಿತ ಕಾಪಾಡಬೇಕಾಗಿದೆ.
– ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ ಮೈಸೂರು





