ಓದುಗರ ಪತ್ರ: ಗ್ರಹಣ..! ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ ! -ಮ.ಗು.ಬಸವಣ್ಣ, ಮೈಸೂರು Tags: andolana deskfrom the print