Mysore
21
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಓದುಗರ ಪತ್ರ: ಚೌಕಾಸಿ…!

ಚೌಕಾಸಿ…!

ಸಾಮಾನ್ಯವಾಗಿ

ಫುಟ್ಟ್ಪಾತ್ ವ್ಯಾಪಾರದಲ್ಲಿ

ನಡೆಯುವುದು ಚೌಕಾಸಿ…

ಈಗ, ಫುಟ್ಪಾತ್ನಲ್ಲಿ

ಪಾದಚಾರಿ-ವ್ಯಾಪಾರಿಗಳ

ನಡುವೆಯೂ ನಡೆಯಬಹುದು

ಓಡಾಡುವ ರಸ್ತೆಗಾಗಿ

ಚೌಕಾಸಿ !

-ಮ.ಗು.ಬಸವಣ್ಣ, ಮೈಸೂರು

 

Tags:
error: Content is protected !!