Mysore
22
overcast clouds

Social Media

ಮಂಗಳವಾರ, 09 ಜೂನ್ 2026
Light
Dark

ಓದುಗರ ಪತ್ರ: ಮನಕಲಕುವ ಘಟನೆ

dgp murder case

ಕಲಬುರಗಿ ಜಿಲ್ಲೆಯ ತೊನಸನಹಳ್ಳಿಯಲ್ಲಿ ೩ ವರ್ಷದ ಮಗು ಕಾರಿನೊಳಗೆ ಸಿಲುಕಿ ಮೃತಪಟ್ಟ ಘಟನೆ ಮನ ಕಲಕುವಂತಹದ್ದಾಗಿದೆ.  ಕಾರನ್ನು ಪಾರ್ಕ್ ಮಾಡುವಾಗ ಒಂದು ಕಿಟಕಿಯನ್ನು ಸಂಪೂರ್ಣ ಮುಚ್ಚದೆ ಒಂದೆರಡು ಇಂಚು ಅಂತರವಿಟ್ಟು ಮುಚ್ಚಿ ಲಾಕ್ ಮಾಡಿದರೆ ಕಾರಿನೊಳಗೆ ಗಾಳಿ ಆಡಲು ಅವಕಾಶ ಇರುವುದರಿಂದ ಈ ರೀತಿಯ ಅವಘಡಗಳನ್ನು ತಪ್ಪಿಸಬಹುದು. ಕಾರನ್ನು ಬಳಸುವವರು ಮುನ್ನೆಚ್ಚರಿಕೆಯ ಜತೆಗೆ ಸುರಕ್ಷಾ ಉಪಾಯವನ್ನೂ ಅನುಸರಿಸುವುದು ಕ್ಷೇಮಕರ.

-ಲಕ್ಷ್ಮಣ್ ಗೊರ್ಲಕಟ್ಟೆ, ಮೈಸೂರು

Tags:
error: Content is protected !!