Mysore
18
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ: ಮೇಳೈಸಲಿ ಭಾವೈಕ್ಯತೆಯ ಅನುಬಂಧ

ಗಣೇಶೋತ್ಸವ ಇರುವುದು

ಭಕ್ತಿಭಾವಕೆ ಹೊರತು,

ಕೋಮುದಳ್ಳುರಿಗಲ್ಲ.

ಧರ್ಮ ಸಂಘರ್ಷಣೆಗಲ್ಲ,

ರಾಜಕೀಯ ಮೇಲಾಟಕ್ಕಲ್ಲ!

ಮೂಡಲಿ ಎಲ್ಲರಲ್ಲೂ

ಭಕ್ತಿಭಾವ ಬಂಧ

ಮೇಳೈಸಲಿ ಸರ್ವಧರ್ಮದ

ಭಾವೈಕ್ಯತೆಯ ಅನುಬಂಧ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!