Mysore
23
overcast clouds
Light
Dark

ನಗರದಲ್ಲಿ ಇಂದು ನಿಗದಿಯಾಗಿರುವ ಕಾರ್ಯಕ್ರಮಗಳ ವಿವರ

mysore programs list
  •  100ನೇ ವರ್ಷದ ಮೈಸೂರು ಕರಗ ಉತ್ಸವ  

ಬೆಳಿಗ್ಗೆ 6ಕ್ಕೆ, ಶ್ರೀ ರೇಣುಕಾದೇವಿ ಕರಗ ದೇವಸ್ಥಾನದ ಟ್ರಸ್ಟ್, ವಿಶೇಷ-ಅಭಿಷೇಕದ ನಂತರ ಶ್ರೀ ನಾಗಲಕ್ಷ್ಮಿ ದೇವಸ್ಥಾನದಿಂದ ಮೆರವಣಿಗೆ, ಬೆಳಿಗ್ಗೆ 11ಕ್ಕೆ, ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ, ಸ್ಥಳ-ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ ದೇವಸ್ಥಾನ, ಇಟ್ಟಿಗೆಗೂಡು.

  • ಯೋಗಾಭ್ಯಾಸ 

ಬೆಳಿಗ್ಗೆ 6.30ಕ್ಕೆ, ಜೆಎಸ್ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ಬೊಜ್ಜು ನಿವಾರಣಾ ಚಿಕಿತ್ಸಾ ಶಿಬಿರ 

ಬೆಳಿಗ್ಗೆ 9ಕ್ಕೆ, ಜೆಎಸ್ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ದೃಷ್ಟಿದೋಷ ಚಿಕಿತ್ಸಾ ಶಿಬಿರ

ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ಆರೋಗ್ಯಾಯುಷ್ಯ ಆರೋಗ್ಯ ವರ್ಧಕ ಚಿಕಿತ್ಸಾ ಶಿಬಿರ

ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ಥೈರಾಯಿಡ್ ಗ್ರಂಥಿಯ ವ್ಯಾದಿಗಳ ಶಿಬಿರ

ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ರಕ್ತಸ್ರಾವ ತೊಂದರೆಗಳ ಚಿಕಿತ್ಸಾ ಶಿಬಿರ

ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

  • ಬ್ರಹ್ಮರಥೋತ್ಸವ

ಬೆಳಿಗ್ಗೆ 9ಕ್ಕೆ, ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್, ಉತ್ಸವ ಧ್ವಜಾರೋಹಣ, ಸಂಜೆ 6ಕ್ಕೆ, ವಿಷ್ಣು ಸಹಸ್ರನಾಮ ಹೋಮ, ಚಂದ್ರಮಂಡಲೋತ್ಸವ, ಸ್ಥಳ-ಆಳ್ವಾರ್ ಕಲಾಭವನ, ಶ್ರೀ ಕೃಷ್ಣದೇವಸ್ಥಾನದ ಆವರಣ, ಗೋಕುಲಂ.

  • ಉತ್ಕರ್ಷ ಯೋಗಾಭ್ಯಾಸ

ಬೆಳಿಗ್ಗೆ 9.30ಕ್ಕೆ, ಆರ್ಟ್ ಆಫ್ ಲಿವಿಂಗ್‌ ಆಸ್ರಮ, ಸ್ಥಳ-ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ,ಲಲಿತಾದ್ರಿಪುರ ರಸ್ತೆ.

  • ಅಂತಾರಾಷ್ಟ್ರೀಯ ಶುಶೂಷಕರ ದಿನಾಚರಣೆ

ಬೆಳಿಗ್ಗೆ 10ಕ್ಕೆ, ನಿವೃತ್ತ ಶುಶೂಷಾಧಿಕಾರಿಗಳ ಸಂಘ, ಅತಿಥಿಗಳು-ಶಾಂತವೇರಿ ಗೋಪಾಲಗೌಡ ಮೆಮೋರಿಯಲ್ ಆಸ್ಪತ್ರೆಯ ಮಾಜಿ ಡೀನ್ ಪ್ರೊ.ಕೆ.ಯಶೋಧ, ಸರ್ಕಾರಿ ಶ್ರುಶ್ರೂಷ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ಈ.ಪರಮೇಶ್, ಉಪಸ್ಥಿತಿ-ನಿವೃತ್ತ ಶುಶೂಷಾಧಿಕಾರಿಗಳ ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ಡಾ. ರಂಗಸ್ವಾಮಿ, ಕಾರ್ಯದರ್ಶಿ ಎನ್.ಕೆ. ರುಕ್ಷಿಣಿ, ಅಧ್ಯಕ್ಷತೆ-ನಿವೃತ್ತ ಶುಶೂಷಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಕೆ.ಕುಶಾಲಪ್ಪ, ಸ್ಥಳ-ಶ್ರೀ ಗುರು ರೆಸಿಡೆನ್ಸಿ ಹೋಟೆಲ್ ಸಭಾಂಗಣ.

  • ಅಮ್ಮನ ಮಡಿಲು ಕಾರ್ಯಕ್ರಮ

ಬೆಳಿಗ್ಗೆ 10.30ಕ್ಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉದ್ಘಾಟನೆ-ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸನ್ಮಾನಿಸುವವರು-ಡಾ.ಕೆ.ರಘುರಾಂ ವಾಜಪೇಯಿ, ಅತಿಥಿ-ಅಭಿರುಚಿ’ ಬಳಗದ ಅಧ್ಯಕ್ಷ ಎನ್.ವಿ.ರಮೇಶ್, ಅಧ್ಯಕ್ಷತೆ-ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸ್ಥಳ-ನಮನ ಕಲಾಮಂಟಪ, ಕೃಷ್ಣಮೂರ್ತಿಪುರಂ.

  •  ಅಕ್ಯೂ ಡಿಜಿಟಲ್ ಫಿಸಿಯೋಥೆರಪಿ ಚಿಕಿತ್ಸಾ

ಬೆಳಿಗ್ಗೆ 10.30ಕ್ಕೆ, ಮೈಸೂರು ಜಿಲ್ಲಾ ಪ್ರಾಕೃತಿಕ ಪರಿಷತ್, ಸ್ಥಳ-ವಿ.ಕೆ.ಪಬ್ಲಿಕ್ ಸ್ಕೂಲ್, 3ನೇ ಹಂತ, ‘ಎ’ ಬ್ಲಾಕ್, ವಿಜಯನಗರ.

  •  ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ 

ಬೆಳಿಗ್ಗೆ 11ಕ್ಕೆ, ಕರಾಮುವಿ, ಉದ್ಘಾಟನೆ-ಕೆಎಎಸ್ ಅಧಿಕಾರಿ ಡಾ. ಸೋಮನಾಥ್ ಜಿ.ಪಂತೆ, ಅತಿಥಿ-ಕೆಎಎಸ್ ಅಧಿಕಾರಿ ವಿ.ಪ್ರಿಯದರ್ಶಿನಿ, ಬಿ.ಸುಪ್ರಿಯ ಬಾಣಗಾರ್, ಉಪಸ್ಥಿತಿ-ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ. ಕೆ.ಬಿ.ಪ್ರವೀಣ, ಅಧ್ಯಕ್ಷತೆ-ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸ್ಥಳ-ಕಾವೇರಿ ಸಭಾಂಗಣ, ಕರ್ನಾಟಕ ರಾಜ್ಯ ಮುಕ್ತ ವಿವಿ.

  • ಆರ್ಟಿಸ್ಟ್ರೇಶೋ ಕಾರ್ಯಕ್ರಮ

ಬೆಳಿಗ್ಗೆ 11.30ಕ್ಕೆ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಸ್ಥಳ-ಕೆಎಸ್‌ಆರ್‌ಟಿಸಿ ಕೇಂದ್ರೀಯ ಬಸ್ ನಿಲ್ದಾಣದ ಸಮೀಪ, ಬಿ.ಎನ್‌.ರಸ್ತೆ.

  •  ಸಮಾರೋಪ ಕಾರ್ಯಕ್ರಮ

ಸಂಜೆ 4.30ಕ್ಕೆ, ಯೂನೈಟೆಡ್ ಸ್ಪೋರ್ಟ್ಸ್ ಕ್ಲಬ್, ರೋಟರಿ ಮೈಸೂರು ಸ್ಕೂಲ್ ದಟ್ಟಗಳ್ಳಿ, ದೈಹಿಕ ಶಿಕ್ಷಣ ಶಿಕ್ಷಕರ ಅಕಾಡೆಮಿ ಟ್ರಸ್ಟ್, ಸಮಾರೋಪ ಭಾಷಣ-ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್ನ ಮಾಜಿ ಕಾರ್ಯದರ್ಶಿ ಆ‌ರ್. ಮಲ್ಲಿಕಾರ್ಜುನ, ಅತಿಥಿ-ಮೈಸೂರು ಜಿಲ್ಲಾ ರೋಟರಿ ಎನ್.ಆ‌ರ್.ಗ್ರೂಪ್‌ನ ಅಧ್ಯಕ್ಷ ಆ‌ರ್.ಗುರು, ರೋಟರಿ ಮೈಸೂರು ಅಧ್ಯಕ್ಷ ಎನ್.ಪ್ರವೀಣ, ಅಧ್ಯಕ್ಷತೆ-ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಡಾ.ಸಿ.ಕೃಷ್ಣ, ಎ.ಸಿ.ಕೃಷ್ಣ, ಸ್ಥಳ-ರೋಟರಿ ಮೈಸೂರು ಶಾಲೆ, ದಟ್ಟಗಳ್ಳಿ, ಕನಕದಾಸನಗರ.

  • ಚಿಣ್ಣರ ಚಿತ್ತಾರ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

ಸಂಜೆ 5ಕ್ಕೆ, ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಡಾ.ನಾ.ಸು. ಹರ್ಡಿಕರ್ ಭಾರತ ಸೇವಾದಳ ಪ್ರೌಢಶಾಲೆ, ಸಮಾರೋಪ ಭಾಷಣ-ಸಾಹಿತಿ ಬನ್ನೂರು ಕೆ.ರಾಜು, ಅತಿಥಿಗಳು-ರಂಗ ನಿರ್ದೇಶಕ ಮೈಮ್ ರಮೇಶ್, ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಎನ್.ನರಸಿಂಹ ಸ್ವಾಮಿ, ಅಧ್ಯಕ್ಷತೆ-ಪ್ರಜ್ಞಾ ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ದರಾಜು, ಸ್ಥಳ-ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ, ಕನಕದಾಸನಗರ, ದಟ್ಟಗಳ್ಳಿ.

  • ಸಿದ್ದಸಮಾಧಿ ಯೋಗ ಶಿಬಿರ 

ಸಂಜೆ 6ಕ್ಕೆ, ಋಷಿ ವಿದ್ಯಾಕೇಂದ್ರ, ಸ್ಥಳ-ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಕುವೆಂಪುನಗರ.