ಪಕ್ಕದ ಪಾಕಿಸ್ತಾನದ
ನಡೆಗೂ, ನುಡಿಗೂ
ವ್ಯತ್ಯಾಸ
ಅಜಗಜಾಂತರ !
ಅದರ ಕಿತಾಪತಿ
ಮನಸ್ಥಿತಿಯ
ನಾವು-ನೀವಲ್ಲ
ನಿಜವಾಗಿಯೂ
ಒಪ್ಪಲಾರ
ಆ ಸೀತಾಪತಿ !
-ಮ.ಗು.ಬಸವಣ್ಣ, ಮೈಸೂರು

ಪಕ್ಕದ ಪಾಕಿಸ್ತಾನದ
ನಡೆಗೂ, ನುಡಿಗೂ
ವ್ಯತ್ಯಾಸ
ಅಜಗಜಾಂತರ !
ಅದರ ಕಿತಾಪತಿ
ಮನಸ್ಥಿತಿಯ
ನಾವು-ನೀವಲ್ಲ
ನಿಜವಾಗಿಯೂ
ಒಪ್ಪಲಾರ
ಆ ಸೀತಾಪತಿ !
-ಮ.ಗು.ಬಸವಣ್ಣ, ಮೈಸೂರು