‘ಮತ’ವೆಂಬ ಹಕ್ಕು ಚಲಾಯಿಸಿ
ಅವರನ್ನು ಬಿಟ್ಟು ಇವರನ್ನು
ಇವರನ್ನು ಬಿಟ್ಟು ಅವರನ್ನು
ಅಧಿಕಾರಕ್ಕೆ ತಂದೆವು!
ಬೆಂಕಿಯಲ್ಲಿ ಬೆಂದೆವು
ಬಾಣೆಯಲ್ಲಿ ಉರಿದೆವು
ಭಾರಿ ಮೋಸ ಹೋದೆವು!
ಇನ್ನೂ ಪಾಠ ಕಲಿಯದೆ
‘ಪ್ರಜೆಗಳೇ ಪ್ರಭುಗಳು
ನಾವು ಬೆಪ್ಪರಾದೆವು !
-ಕೊತ್ತಲವಾಡಿ ಶಿವಕುಮಾರ್, ಚಾಮರಾಜನಗರ

‘ಮತ’ವೆಂಬ ಹಕ್ಕು ಚಲಾಯಿಸಿ
ಅವರನ್ನು ಬಿಟ್ಟು ಇವರನ್ನು
ಇವರನ್ನು ಬಿಟ್ಟು ಅವರನ್ನು
ಅಧಿಕಾರಕ್ಕೆ ತಂದೆವು!
ಬೆಂಕಿಯಲ್ಲಿ ಬೆಂದೆವು
ಬಾಣೆಯಲ್ಲಿ ಉರಿದೆವು
ಭಾರಿ ಮೋಸ ಹೋದೆವು!
ಇನ್ನೂ ಪಾಠ ಕಲಿಯದೆ
‘ಪ್ರಜೆಗಳೇ ಪ್ರಭುಗಳು
ನಾವು ಬೆಪ್ಪರಾದೆವು !
-ಕೊತ್ತಲವಾಡಿ ಶಿವಕುಮಾರ್, ಚಾಮರಾಜನಗರ