ಸಾಕ್ಷಿ ಭೂತ..?!
ನಾಯಕ, ನಟ..
ಯಾರೇ ಆಗಿರಲಿ
ನಾಟಕ, ಸಿನಿಮಾ
ಯಾವುದೇ ಇರಲಿ,
ತಗ್ಗಿ ಬಗ್ಗಿ ನಡೆಯದಿದ್ದರೆ
ಸುಗಮವಾಗುವುದೇ
ಜೀವನದ ಹಾದಿ..?
‘ಥಗ್ ಲೈಫ್’ಸಿನಿಮಾ
ಕಾಣಲಾಗುತ್ತಿಲ್ಲವಂತೆ
ನಿರೀಕ್ಷಿತ ಗಳಿಕೆ
ಇದಕ್ಕಿಂತ ಸಾಕ್ಷಿ
ಬೇರೆ ಬೇಕೆ?
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

ಸಾಕ್ಷಿ ಭೂತ..?!
ನಾಯಕ, ನಟ..
ಯಾರೇ ಆಗಿರಲಿ
ನಾಟಕ, ಸಿನಿಮಾ
ಯಾವುದೇ ಇರಲಿ,
ತಗ್ಗಿ ಬಗ್ಗಿ ನಡೆಯದಿದ್ದರೆ
ಸುಗಮವಾಗುವುದೇ
ಜೀವನದ ಹಾದಿ..?
‘ಥಗ್ ಲೈಫ್’ಸಿನಿಮಾ
ಕಾಣಲಾಗುತ್ತಿಲ್ಲವಂತೆ
ನಿರೀಕ್ಷಿತ ಗಳಿಕೆ
ಇದಕ್ಕಿಂತ ಸಾಕ್ಷಿ
ಬೇರೆ ಬೇಕೆ?
-ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು