ಮೈಸೂರು : ಸುತ್ತೂರು ಮಠಕ್ಕೆ ಇಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹಾಗೂ ಉಪಾಧ್ಯಕ್ಷರಾದ ಶಂಕರ ಬಿದರಿಯವರು ಭೇಟಿ ನೀಡಿ ಶ್ರೀಗಳ ಆರ್ಶೀವಾದವನ್ನು ಪಡೆದರು.
ಈ ಸಂದರ್ಭದಲ್ಲಿ ಮಹಾಸಭೆಯ ಪದಾಧಿಕಾರಿಗಳಾದ ವರುಣಾ ಮಹೇಶ್,ಹಂದನಹಳ್ಳಿ ಸೋಮಶೇಖರ, ಪ್ರದೀಪ್ ಕುಮಾರ್, ರೇಚಣ್ಣ, ಪ್ರತಿಧ್ವನಿ ಪ್ರಸಾದ್, ಎಚ್ ಎಸ್ ವೀರೇಶ್,ಜಗದೀಶ, ದಯಾನಂದ್,ಹಾಜರಿದ್ದರು





