Mysore
27
light rain

Social Media

ಶುಕ್ರವಾರ, 06 ನವೆಂಬರ್ 2026
Light
Dark

ಓದುಗರ ಪತ್ರ: ಬೆಪ್ಪಾಗಿದ್ದಾನೆ ಜನಸಾಮಾನ್ಯ!

ಬೆಪ್ಪಾಗಿದ್ದಾನೆ ಜನಸಾಮಾನ್ಯ!

ಅಕ್ಕಿ ಬೇಳೆ ಸಕ್ಕರೆ ಎಣ್ಣೆ ಅಡುಗೆ ಅನಿಲ

ಹೀಗೆಲ್ಲ ದಿನಬಳಕೆಯ ವಸ್ತುಗಳು

ಬೆಲೆ ಏರಿಸಿಕೊಂಡು ಬಿಮ್ಮನೆ ಬೀಗುತಿವೆ!

ಈಗ ಹಾಲು ಮೊಸರು ಬೆಣ್ಣೆ ತುಪ್ಪ

ಬಸ್ಸುಗಳೂ ದರ ಏರಿಸಿಕೊಂಡು

ನಗಾಡುತಿವೆ ಅಟ್ಟಹಾಸದಲಿ!

ಬೆದರಿ ಬೆಪ್ಪಾಗಿದ್ದಾನೆ ಜನಸಾಮಾನ್ಯ!

ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!