Mysore
22
overcast clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ!

ನಕಲಿ ವೈದ್ಯರು, ಕಲಬೆರಿಕೆ ಔಷಧದ

ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ

ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ

ಔಷಧಿ ಮಾರಾಟ ಮಾಡುವ

ಮಾಯಾಜಲದ ಸುಳಿಗೆ ಸಿಲುಕಿ

ಹೈರಾಣಾಗಿದ್ದಾನೆ ಶ್ರೀಸಾಮಾನ್ಯ!

ರೂ.೮೬ರ ಔಷಧಿ ರೂ.೪೫೨೮ಕ್ಕೆ

ಮಾರಿದರೆ ಹಗಲು ದರೋಡೆಯಲ್ಲವೇ!

ಜರೂರ್ ಕಾಯಬೇಕು ಸರ್ಕಾರ

ಬಿಗಿಕ್ರಮದಲಿ ಜನರ ಹಿತವ!

– ಸಿ.ಪಿ.ಸಿದ್ಧಾಶ್ರಮ, ಮೈಸೂರು

 

 

 

Tags:
error: Content is protected !!