Mysore
23
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ!

ವಿವಿಧ ಧರ್ಮ ಸಮುದಾಯಗಳ

ಮನಸುಗಳ ಅಕ್ಕರೆಯಲಿ ಬೆಸೆವ

ಸ್ನೇಹ ಸೌಹಾರ್ದ ಸಾಮರಸ್ಯದ

ಪ್ರತೀಕ, ಹಬ್ಬ ಉತ್ಸವಗಳು!

ನಾಡಿಗೆ ಮಾದರಿ ನಾಗಮಂಗಲ

ಮದ್ದೂರಿನ ಗಣೇಶೋತ್ಸವದ

ಹಿಂದೂ-ಮುಸ್ಲಿಂ ಯುವಕರ ನಡೆ!

ಇದಲ್ಲವೆ ಬಹುತ್ವ ಭಾರತದ ಸೊಗಸು!

-ಸಿ.ಪಿ.ಸಿದ್ಧಾಶ್ರಮ, ಮೈಸೂರು

Tags:
error: Content is protected !!