Mysore
29
broken clouds

Social Media

ಶನಿವಾರ, 19 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಗ್ರಹಣ..!

ಗ್ರಹಣ..!

ಸೂರ್ಯ-ಚಂದ್ರರ

ನಡುವೆ ಭೂಮಿ ಬಂದರೆ

ಚಂದ್ರ ಗ್ರಹಣ !

ಭಾರತ-ರಷ್ಯಾ ನಡುವೆ

ಅಮೆರಿಕ ಬಂದರೆ

‘ಸುಂಕ ’ ಗ್ರಹಣ !

-ಮ.ಗು.ಬಸವಣ್ಣ, ಮೈಸೂರು

Tags:
error: Content is protected !!