ಅಧ್ಯಾತ್ಮ ದುರಂತ!
ಲೌಕಿಕ ಬದುಕಿನ
ಆಶೆ ಆಮಿಷಗಳ ಸೆರೆಮನೆಯಿಂದ
ಬಿಡಿಸಿಕೊಳುವ ಸನ್ಮಾರ್ಗವನು
ಅಧ್ಯಾತ್ಮವೆನ್ನುವರು ಪ್ರಾಜ್ಞರು!
ಆದರೀಗ ಲೌಕಿಕದ ಆಶೆ ಆಮಿಷಗಳ
ಈಡೇರಿಕೆಗೆ ಅಧ್ಯಾತ್ಮ
ಸರಕಾಗುತ್ತಿರುವುದು
ದುರಂತವಲ್ಲವೇ ರಾಮ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

ಅಧ್ಯಾತ್ಮ ದುರಂತ!
ಲೌಕಿಕ ಬದುಕಿನ
ಆಶೆ ಆಮಿಷಗಳ ಸೆರೆಮನೆಯಿಂದ
ಬಿಡಿಸಿಕೊಳುವ ಸನ್ಮಾರ್ಗವನು
ಅಧ್ಯಾತ್ಮವೆನ್ನುವರು ಪ್ರಾಜ್ಞರು!
ಆದರೀಗ ಲೌಕಿಕದ ಆಶೆ ಆಮಿಷಗಳ
ಈಡೇರಿಕೆಗೆ ಅಧ್ಯಾತ್ಮ
ಸರಕಾಗುತ್ತಿರುವುದು
ದುರಂತವಲ್ಲವೇ ರಾಮ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು