Mysore
24
overcast clouds

Social Media

ಮಂಗಳವಾರ, 19 ಮೇ 2026
Light
Dark

ಓದುಗರ ಪತ್ರ: ನೀಟು…. ಘಾಟು !

ನೀಟು…. ಘಾಟು !

ಆಗ, ಎಷ್ಟೊಂದು

ಶಿಸ್ತು,

ಕ್ರಮವಾಗಿ

ನಡೆಯುತ್ತಿತ್ತು?

ಪರೀಕ್ಷೆ “ ನೀಟ್ “!

ಈಗ, ಇದಕ್ಕೂ

ಅಂಟಿಬಿಟ್ಟಿತಲ್ಲ

ಅಕ್ರಮಗಳ ಘಾಟು!

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!