Mysore
21
haze

Social Media

ಶನಿವಾರ, 24 ಜನವರಿ 2026
Light
Dark

ಓದುಗರ ಪತ್ರ: ಕುಸ್ತಿ ಅಖಾಡ ಗ್ಯಾಲರಿಗೆ ಮೇಲ್ಚಾವಣಿ

ಮೈಸೂರಿನ ಡಿ.ದೇವರಾಜ ಅರಸು ಕುಸ್ತಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುವ ಕುಸ್ತಿ ಅಭಿಮಾನಿಗಳು ಪ್ರತಿವರ್ಷ ಸರಿಯುವ ಮಳೆ,ಸುಡುವ ಬಿಸಿಲಿನಲ್ಲಿ ಬಳಲಬೇಕಿತ್ತು. ಪ್ರೇಕ್ಷಕ ಗ್ಯಾಲರಿಗೆ ಮೇಲ್ಚಾವಣಿ ಅಳವಡಿಸಬೇಕೆಂಬುದು ಅಭಿಮಾನಿಗಳ ಹಾಗೂ ಕುಸ್ತಿಪಟುಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು.

ಇದನ್ನೂ ಓದಿ: ಉದ್ಯಮಿಗಳ ಪರ ನಿಂತ ಎಚ್‌ಡಿಕೆ : ಬೆಂಗಳೂರು ಬಿಟ್ಟು ಹೋಗದಂತೆ ಮನವಿ

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರು ಕುಸ್ತಿ ಅಖಾಡದ ಪ್ರೇಕ್ಷಕರ ಗ್ಯಾಲರಿಗೆ ಮೇಲ್ಚಾವಣಿ ನಿರ್ಮಿಸಿ ಅನುಕೂಲ ಕಲ್ಪಿಸಿರುವುದು ಸ್ವಾಗತಾರ್ಹ, ಶ್ಲಾಘನೀಯ.

– ಪಿ .ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು

Tags:
error: Content is protected !!