Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಭಾರತೀಯ ವಾಯುಪಡೆಯಲ್ಲಿವೆ ಹುದ್ದೆಗಳು

ಹುದ್ದೆಗಳ ಸಂಖ್ಯೆ: ೩೩೬
– ಹುದ್ದೆಯ ಬ್ರಾಂಚ್ ಹೆಸರು – ಫ್ಲೈಯಿಂಗ್: ೩೦
– ಗ್ರೌಂಡ್ ಡ್ಯೂಟಿ (ಟೆಕ್ನಿಕಲ್): ೧೮೯
– ಡ್ಯೂಟಿ (ನಾನ್ ಟೆಕ್ನಿಕಲ್): ೧೧೭
– ಎನ್‌ಸಿಸಿ ವಿಶೇಷ ಪ್ರವೇಶ: ಫ್ಲೈಯಿಂಗ್ ಬ್ರಾಂಚ್‌ನಲ್ಲಿ ಶೇಕಡಾ ೧೦ರಷ್ಟು ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.‌

ವಿದ್ಯಾರ್ಹತೆ
– ಫ್ಲೈಯಿಂಗ್ ಬ್ರಾಂಚ್ ಹುದ್ದೆಗಳಿಗೆ ಭೌತ ಶಾಸ್ತ್ರ, ಗಣಿತ ವಿಷಯಗಳೊಂದಿಗೆ ೧೨ನೇ ತರಗತಿ ಉತ್ತೀರ್ಣ ರಾಗಿರಬೇಕು.
– ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ ೧೨ನೇ ತರಗತಿ ಮುಗಿಸಿ, ಯಾವುದಾದರೂ ಪದವಿ ಪಾಸ್ ಮಾಡಿರಬೇಕು.
– ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ ಯಾವುದೇ ಪದವಿ ಪಾಸ್ಮಾಡಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ ರಿಜಿಸ್ಟ್ರೇಷನ್ ಪಡೆಯಲು ಕನಿಷ್ಠ ೨೦ ವರ್ಷ ವಯಸ್ಸಾಗಿರಬೇಕು. ಗರಿಷ್ಟ ೨೬ ವರ್ಷ ವಯಸ್ಸು ದಾಟಿರಬಾರದು.
– ಫ್ಲೆ ಯಿಂಗ್ ಬ್ರಾಂಚ್‌ಗೆ ೨೪ ವರ್ಷ, ಗ್ರೌಂಡ್ ಡ್ಯೂಟಿ ಬ್ರಾಂಚ್‌ಗೆ ೨೬ ವರ್ಷ ಗರಿಷ್ಟ ವಯಸ್ಸು ಮೀರಿರಬಾರದು.
– ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೦೨-೧೨-೨೦೨೪
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೩೧-೧೨-೨೦೨೪ರ ರಾತ್ರಿ ೧೧.೩೦ ಗಂಟೆ.
– ವೆಬ್‌ಸೈಟ್ ವಿಳಾಸ: https://afcat.cdac.in/AFCAT

Tags: