Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪವರ್‌ಮ್ಯಾನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕಾತಿ ಸಂಸ್ಥೆ: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ (ವಿದ್ಯುತ್ ಪ್ರಸರಣ ಕಂಪೆನಿ)
ಹುದ್ದೆಯ ಹೆಸರು: ಕಿರಿಯ ಪವರ್‌ಮ್ಯಾನ್
ಹುದ್ದೆಗಳ ಸಂಖ್ಯೆ: 935
ಕಲ್ಯಾಣ ಕರ್ನಾಟಕೇತರ ಹುದ್ದೆಗಳ ಸಂಖ್ಯೆ: 618
ಕಲ್ಯಾಣ ಕರ್ನಾಟಕೇತರ ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆ: 288
ಕಲ್ಯಾಣ ಕರ್ನಾಟಕ ಮೀಸಲು ಹುದ್ದೆಗಳ ಸಂಖ್ಯೆ: 22
ಕಲ್ಯಾಣ ಕರ್ನಾಟಕ ಮೀಸಲು ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆ: 7
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ / ಸಿಬಿಎಸ್‌ಇ / ಐಸಿಎಸ್‌ಇ ಬೋರ್ಡ್ 10ನೇ ತರಗತಿ ಪಾಸ್.
(ಬಾಹ್ಯ ಅಥವಾ ಮುಕ್ತ ವಿವಿ, ಮುಕ್ತ ಶಾಲೆಯ ಹತ್ತನೇ ತರಗತಿ ಉತ್ತೀರ್ಣತೆಯನ್ನು ಪರಿಗಣಿಸಲಾಗುವುದಿಲ್ಲ)
• ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಟ 35 ವರ್ಷ ವಯಸ್ಸು ಮೀರಿರಬಾರದು.
• ಅರ್ಜಿ ಆರಂಭಿಕ ದಿನಾಂಕ: 21-10-2024
• ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-11-2024
• ವೇತನ ಶ್ರೇಣಿ: ರೂ.28,550- 63000 ರೂ. (ಮೊದಲು ಮೂರು ವರ್ಷ ತರಬೇತಿ ಅವಧಿಯಲ್ಲಿ ಈ ಕೆಳಗಿನ ಮಾಸಿಕ ವೇತನವನ್ನು ನೀಡಲಾಗುತ್ತದೆ.
• 1ನೇ ವರ್ಷ: 17,000 ರೂ. • 2ನೇ ವರ್ಷ: 19,000 ರೂ. 3ನೇ ವರ್ಷ 21,000

ಅರ್ಜಿ ಸಲ್ಲಿಸುವವರು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ
ನಿಯಮಿತ (ಬೆಸ್ಕಾಂ)ದ ಅಧಿಕೃತ ವೆಬ್‌ಸೈಟ್ ವಿಳಾಸ https://bescom. karnataka.gov.inಗೆ ಭೇಟಿ ನೀಡಬಹುದು.

Tags: