Mysore
19
overcast clouds
Light
Dark

ನಗರದಲ್ಲಿಂದು: ಮೈಸೂರಿನ ಇಂದಿನ ಕಾರ್ಯಕ್ರಮಗಳು

mysore programs list

ಮೈಸೂರು ನಗರದಲ್ಲಿಂದು

• ಯೋಗಾಭ್ಯಾಸ
ಬೆಳಿಗ್ಗೆ 6.30ಕ್ಕೆ, ಜೆಎಸ್ಎಸ್
ಆಯುರ್ವೇದ ಕಾಲೇಜು, ಜೆಎಸ್ ಎಸ್ ಆಯುರ್ವೇದ ಆಸ್ಪತ್ರೆ ಲಲಿತಾದ್ರಿಪುರ ರಸ್ತೆ.

• 134ನೇ ಶ್ರೀ ಕ್ರೋಧಿನಾಮ ಸಂವತ್ಸರದ ಶ್ರೀ ರಾಮೋತ್ಸವ
ಬೆಳಿಗ್ಗೆ 8ಕ್ಕೆ, ಶ್ರೀ ರಾಮಾಭ್ಯುದಯ ಸಭಾ, ವಿಷಯ-ಶ್ರೀ ಶಂಕರ ಜಯಂತಿ, ಸ್ಥಳ-ಶ್ರೀಮತಿ ಆಲಮ್ಮನವರ ಛತ್ರ, ಶಿವರಾಂಪೇಟೆ.

ಬೊಜ್ಜು ನಿವಾರಣಾ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್‌ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ

ದೃಷ್ಟಿದೋಷ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ

ಆರೋಗ್ಯಾಯುಷ್ಯ ಆರೋಗ್ಯವರ್ಧಕ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್‌ಎಸ್ ಆಯುರ್ವೇದ ಆಸ್ಪತೆ, ಲಲಿತಾದ್ರಿಪುರ ರಸ್ತೆ

ಥೈರಾಯಿಡ್ ಗ್ರಂಥಿಯ ವ್ಯಾಧಿಗಳ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್‌ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ

ಭಗವದ್ ಶ್ರೀ ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ
ಬೆಳಿಗ್ಗೆ 9ಕ್ಕೆ, ಮೈಸೂರು ಜಿಲ್ಲಾ ಶಾತ್ತಾದ ಶ್ರೀ ವೈಷ್ಣವ ಸಂಘ, ಅತಿಥಿ- ಅರ್ಕಧಾಮ ಸಂಸ್ಥಾಪಕ ಶ್ರೀ ಶ್ರೀನಿವಾಸ ಅರ್ಕ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ಹೊಳೆ ನರಸೀಪುರದ ಶಾತ್ತಾದ ಶ್ರೀ ವೈಷ್ಣವ ಸಂಘದ ಅಧ್ಯಕ್ಷ ಜಿ.ಟಿ.ಜಗನ್ನಾಥ್ ಕುಮಾರ್‌, ಅಧ್ಯಕ್ಷತೆ-ಮೈಸೂರು ಜಿಲ್ಲಾ ಶಾತ್ತಾದ ಶ್ರೀ ವೈಷ್ಣವ ಸಂಘದ ಅಧ್ಯಕ್ಷ ನರಸಿಂಹಯ್ಯ, ಸ್ಥಳ-ರೋಟರಿ ಪಶ್ಚಿಮ ವಿದ್ಯಾಸಂಸ್ಥೆ ಸಭಾಂಗಣ, ಕಾಮಾಕ್ಷಿ ಆಸ್ಪತ್ರೆ ಹತ್ತಿರ, ಸರಸ್ವತಿಪುರಂ

• ಅಕ್ಕಮಹಾದೇವಿ ಜಯಂತಿ ಮತ್ತು ಬಸವ ಜಯಂತಿ
ಬೆಳಿಗ್ಗೆ 10ಕ್ಕೆ, ಬಸವ ಸಮಿತಿ, ಮಹಾಮನೆ ನಾಟಕ ಪ್ರದರ್ಶನ- ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗದ ಸದಸ್ಯರು, ಅಧ್ಯಕ್ಷತೆ-ಬಸವ ಸಮಿತಿ ಅಧ್ಯಕ್ಷ ಹಿನಕಲ್ ಎಚ್.ಎ. ಬಸಮರಾಜು, ಸ್ಥಳ-ಸಿ.ಎನಿವೇಶನ ವಿಜಯನಗರ 1ನೇ ಹಂತ

• ಅಕ್ಯೂ ಡಿಜಿಟಲ್ ಫಿಸಿಯೋಥೆರಪಿ ಚಿಕಿತ್ಸಾ ಶಿಬಿರ

ಬೆಳಿಗ್ಗೆ 10.30ಕ್ಕೆ, ಮೈಸೂರು ಜಿಲ್ಲಾ ಪ್ರಾಕೃತಿಕ ಪರಿಷತ್, ಸ್ಥಳ-ವಿ.ಕೆ.ಪಬ್ಲಿಕ್ ಸ್ಕೂಲ್, 3ನೇ ಹಂತ, ‘ಎ’ ಬ್ಲಾಕ್, ವಿಜಯನಗರ.

ಶ್ರವಣದೋಷ ಹೊಂದಿರುವ ವ್ಯಕ್ತಿಗಳಿಗೆ ಶ್ರವಣ ಸಾಧನಗಳ ವಿತರಣೆ
ಬೆಳಿಗ್ಗೆ 10.30ಕ್ಕೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಕ್ಯಾನ್‌ ಫಿನ್-ಹೋಮ್ಸ್ ಲಿಮಿಟೆಡ್ ಮತ್ತು ಮೈಸೂರು ಡಿಸ್ಟಿಕ್ಸ್ ಅಸೋಸಿಯೇಷನ್, ಅತಿಥಿ-ಕ್ಯಾನ್ ಫಿನ್-ಹೋಮ್ಸ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಡಿ. ಆರ್.ಪ್ರಭು, ಲಯನ್ಸ್ ಇಂಟರ್ ನ್ಯಾಷನಲ್‌ನ 1ನೇ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಎನ್.ಸುಬ್ರಹ್ಮಣ್ಯ, ಅಧ್ಯಕ್ಷತೆ- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಪುಷ್ಪಾವತಿ, ಸ್ಥಳ- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆವರಣ.

• ಡಾ.ರಾಜ್ ಸಾಧನಾ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ
ಬೆಳಿಗ್ಗೆ 10.30ಕ್ಕೆ, ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ, ಹೊಯ್ಸಳ ಕನ್ನಡ ಸಂಘ, ಉದ್ಘಾಟನೆ-ಕವಿ ಡಾ.ಲತಾ ರಾಜಶೇಖರ್‌, ಪ್ರಶಸ್ತಿ ಪ್ರದಾನ-ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಅಭಿನಂದಿತರು-ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಡಾ.ರಾಜ್‌ಕುಮಾರ್ ಕುರಿತು ಉಪನ್ಯಾಸ-ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ, ರಂಗಕರ್ಮಿ ರಾಜಶೇಖರ ಕದಂಬ, ಅಧ್ಯಕ್ಷತೆ-ಕೆ.ರಘರಾಂ ವಾಜಪೇಯಿ, ಸ್ಥಳ-ನಮನ ಕಲಾಮಂಟಪ, ಕೃಷ್ಣಮೂರ್ತಿಪುರಂ

ಆರ್ಟ್ ಇನ್‌ಟ್ರೋ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ
ಬೆಳಿಗ್ಗೆ 11ಕ್ಕೆ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಹಾಗೂ ವರ್ಣ ಕಲೆಕ್ಟಿವ್‌ ಮತ್ತು ಮೈಸೂರು ಆರ್ಟ್ ಸೆಂಟರ್, ಅತಿಥಿ-ಹಿರಿಯ ರಂಗಕರ್ಮಿ ಇಂದಿರಾ ನಾಯರ್‌, ಉಪಸ್ಥಿತಿ-ರಂಗಕರ್ಮಿ ಪ್ರಸನ್ನ, ಸ್ಥಳ- ಹಾರ್ಡ್ವಿಕ್ ಶಾಲೆ ಆವರಣ, ಜೆಎಲ್‌ಬಿ ರಸ್ತೆ.‌

ಶಂಕರ ಹಾಗೂ ರಾಮಾನುಜ ಜಯಂತಿ
ಬೆಳಿಗ್ಗೆ 11ಕ್ಕೆ, ದಿನೇಶ್ ಗುಂಡೂರಾವ್ ಅಭಿಮಾನಿ ಬಳಗ, ಅತಿಥಿ-ಶಾಸಕ ಕೆ.ಹರೀಶ್‌ ಗೌಡ, ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಸ್ಥಳ-ಭಾರತಿ ವೃದ್ಧಾಶ್ರಮ, ಕನಕಗಿರಿ.

• ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಉದ್ಘಾಟನೆ
ಬೆಳಿಗ್ಗೆ 11.30ಕ್ಕೆ, ಎಸ್‌ಪಿಎಂ ಟ್ರಸ್ಟ್, ಪರಮಹಂಸ ಯೋಗ ಮಹಾವಿದ್ಯಾಲಯ, ಐವೈಎಸ್ ಇಂಟ‌ರ್ ನ್ಯಾಷನಲ್ ಯೋಗ ಸ್ಕೂಲ್, ಐವೈಒ ಇಂಟರ್‌ ನ್ಯಾಷನಲ್ ಯೋಗ ಆರ್ಗನೈಜೇಷನ್, ಉಪಸ್ಥಿತಿ-ಶಾಸಕ ಟಿ.ಎಸ್‌. ಶ್ರೀವತ್ಸ, ರಂಗಾಯಣ ರಂಗ ನಿರ್ದೇಶಕ ಅರಸೀಕೆರೆ ಯೋಗಾನಂದ, ಸ್ಥಳ-ಪತ್ರಕರ್ತರ ಭವನ, ತ್ಯಾಗರಾಜ ರಸ್ತೆ, ಅಗ್ರಹಾರ.

• ಶ್ರೀ ಶಂಕರಾಚಾರ್ಯ ಜಯಂತಿ
ಬೆಳಿಗ್ಗೆ 11.30ಕ್ಕೆ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ-ಸುಚಿತ್ರಾ ಆರ್ಟ್‌ ಗ್ಯಾಲರಿ, ಕಲಾಮಂದಿರದ ಆವರಣ.

ಆರ್ಟಿಸ್ಟ್ ಶೋ ಕಾರ್ಯಕ್ರಮ
ಬೆಳಿಗ್ಗೆ 11.30ಕ್ಕೆ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಸ್ಥಳ-ಕೆಎಸ್‌ ಆರ್ ಟಿಸಿ ಕೇಂದ್ರೀಯ ಬಸ್ ನಿಲ್ದಾಣದ ಸಮೀಪ, ಬಿ.ಎನ್.ರಸ್ತೆ. •

ಶ್ರೀ ಶಂಕರ ನಮನ
ಮಧ್ಯಾಹ್ನ 3.30ಕ್ಕೆ, ಅಜ್ಜನ ಮನೆ ಕಲಾಪ್ರಪಂಚ, ಪಂಚ ವೀಣಾವಾದನ-ಬೆಂಗಳೂರಿನ ಕೇಶವ ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಡ್ಯಾನ್ಸ್ ನ ಗೀತಾ ಶ್ಯಾಮ್ ಪ್ರಕಾಶ್, ಉಪನ್ಯಾಸ-ಸಂಸ್ಕೃತ ಉಪನ್ಯಾಸಕ ಲೋಕಶಂಕರ, ಸ್ಥಳ-ಗಾನಭಾರತಿ ರಮಾಗೋವಿಂದ ಕಲಾವೇದಿಕೆ, ಕುವೆಂಪುನಗರ.

• ಹೊಸ ಬೆಳಕು ಸಂಗೀತ ಕಾರ್ಯಕ್ರಮ
ಸಂಜೆ 4ಕ್ಕೆ, ಗೀತೆಗಳು-ಡಾ.ರಾಜ್‌ಕುಮಾರ್, ಡಾ.ಪುನೀತ್ ರಾಜ್‌ಕುಮಾರ್ ಹಾಗೂ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಚಿತ್ರಗೀತೆಗಳು, ಸ್ಥಳ- ಜಗನ್ಮೋಹನ ಅರಮನೆ.

ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಶಂಕರಾಚಾರ್ಯರ ಜಯಂತಿ
ಸಂಜೆ 4ಕ್ಕೆ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಅತಿಥಿ-ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್, ಸ್ಥಳ-ಶ್ರೀರಾಮಮಂದಿರ, ಕೃಷ್ಣಮೂರ್ತಿಪುರಂ.

• ನಮ್ಮ ಎಂಎಸ್‌ ಹಬ್ಬ
ಸಂಜೆ 5ಕ್ಕೆ, ಅತಿಥಿ-ಶಾಸಕ ಟಿ.ಎಸ್.ಶ್ರೀವತ್ಸ, ಅಧ್ಯಕ್ಷತೆ-ಎಲ್‌ಕೆ ಮೆಮೋರಿಯಲ್ ಚಾರಿಟಬಲ್ ಟ್ರಸ್ಟಿನ ಸಭಾಂಗಣ, ವ್ಯವಸ್ಥಾಪಕ ಟ್ರಸ್ಟಿ ಜೆ.ಎನ್.ಪ್ರಶಾಂತ್, ಸ್ಥಳ- ಎಂಎಸ್ಎ ಸಭಾಂಗಣ, ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್

ಶಂಕರ ಜಯಂತಿ
ಸಂಜೆ 5ಕ್ಕೆ, ರಾಮಕೃಷ್ಣ ಶಾರದಾದೇವಿ ವಿಪ್ರ ವೃಂದ, ಉದ್ಘಾಟನೆ-ಗಣಪತಿ ಸಚ್ಚಿದಾನಂದ ಆಶ್ರಮದ ಮಠಾಧೀಶ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಸ್ಥಳ-ರಾಮಕೃಷ್ಣ ಪರಮಹಂಸ ವೃತ್ತ.

ಶ್ರೀ ಶಂಕರ ಭಗವತ್ಪಾದರ ಜಯಂತ್ಯುತ್ಸವ
ಸಂಜೆ 5ಕ್ಕೆ, ಶ್ರೀ ಶಂಕರ ಜಯಂತಿ ಸಭಾ, ವಿಶೇಷ-ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸ್ಥಳ-ಸಮುದಾಯ ಭವನ, ತೆಂಗಿನ ತೋಪು, ಸರಸ್ವತಿಪುರಂ

ಸಿದ್ದ ಸಮಾಧಿ ಯೋಗ ಶಿಬಿರ
ಸಂಜೆ 6ಕ್ಕೆ, ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಸ್ಥಳ- ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಕುವೆಂಪುನಗರ,

ಉಪನ್ಯಾಸ ಕಾರ್ಯಕ್ರಮ
ಸಂಜೆ 6ಕ್ಕೆ, ಶ್ರೀರಾಮಕೃಷ್ಣ ಆಶ್ರಮ, ಉಪನ್ಯಾಸಕರು-ಸ್ವಾಮಿ ಯುಕ್ತಶಾನಂದಜೀ, ಸ್ಥಳ-ಶ್ರೀರಾಮಕೃಷ್ಣ ಆಶ್ರಮ, ಯಾದವಗಿರಿ,

‘ಆ ಮನಿ’ ನಾಟಕ ಪ್ರದರ್ಶನ
ಸಂಜೆ 6.30ಕ್ಕೆ, ರಂಗಾಯಣ, ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ನಿರ್ದೇಶನ-ಮಂಜುನಾಥ ಬಡಿಗೇರ, ಸ್ಥಳ-ಭೂಮಿಗೀತ ರಂಗಮಂದಿರ, ರಂಗಾಯಣ.

ಬಹದ್ದೂರ್ ಮತ್ತು ದಿ ಬ್ರೇವ್ ಚಲನಚಿತ್ರ ಪ್ರದರ್ಶನ
ಸಂಜೆ 6.30ಕ್ಕೆ, ಹೆರಿಟೇಜ್ ಹೌಸ್ 12ನೇ ಬಯಲು ಸಿನಿಮಾ ಪ್ರದರ್ಶನ, ವಿಶೇಷ-ನಿರ್ದೇಶಕ ದಿವಾಶಾ ಅವರೊಂದಿಗೆ ನೇರ ಚರ್ಚೆ, ಸ್ಥಳ-ಹೆರಿಟೇಜ್ ಹೌಸ್ ಸರಸ್ವತಿಪುರಂ,