Mysore
21
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ದಕ್ಷಿಣ ಭಾರತದಲ್ಲಿ ಹೆಚ್ಚು ಅಪರಾಧಗಳು ನಡೆಯುವ ಸ್ಥಳ ಬೆಂಗಳೂರು !

ಬೆಂಗಳೂರು : ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ಪ್ರಮುಖ ನಗರಗಳ ಪಟ್ಟಿಯೊಂದನ್ನು ನುಂಬಿಯೂ ಎಂಬ ಆನ್‌ಲೈನ್‌ ಡಾಟಾಬೇಸ್ ಸಂಸ್ಥೆ ಬಿಡುಗಡೆ ಮಾಡಿ

ಇದರ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ 200ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತದ ಹಲವು ನಗರಗಳೂ ಹೆಸರು ಪಡೆದಿವೆ.

ದೆಹಲಿ 70 ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಗರ ಎಂದುಗುರುತಿಸಲಾಗಿದೆ. ನೋಯ್ಡಾ 87ನೇ ಸ್ಥಾನ, ಗುರುಗ್ರಾಮ 95ನೇ ಸ್ಥಾನ ಪಡೆದಿವೆ.

ಈ ವರದಿ ಪ್ರಕಾರ ಬೆಂಗಳೂರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುವ ನಂಬರ್ 1 ನಗರವಾಗಿ ಗುರುತಾಗಿದ್ದು ಜಾಗತಿಕವಾಗಿ 102ನೇ ಸ್ಥಾನ ಪಡೆದಿದೆ.

ಇಂದೋರ್ (136), ಕೋಲ್ಕತ್ತ (159), ಮುಂಬೈ (169), ಹೈದರಾಬಾದ್ (174), ಚಂಡೀಗರ್ (177), ಪುಣೆ (184) ನಗರಗಳೂ ಸಹ ಟಾಪ್ 200ರ ಪಟ್ಟಿಯಲ್ಲಿದೆ.

 

 

 

 

 

Tags:
error: Content is protected !!