Mysore
23
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ತೆಂಡುಲ್ಕರ್‌ ದಾಖಲೆ ಮುರಿಯುವುದು “ಭಾವನಾತ್ಮಕ ಕ್ಷಣ”: ವಿರಾಟ್‌ ಕೊಹ್ಲಿ

ಹೊಸದಿಲ್ಲಿ: ಸಚಿನ್‌ ತೆಂಡುಲ್ಕರ್‌ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯುವುದು ನನಗೆ “ಭಾವನಾತ್ಮಕ ಕ್ಷಣ” ಎಂದು ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಸಚಿನ್‌ ತಮ್ಮ ವೃತ್ತಿಜೀವನವನ್ನು 49 ಏಕದಿನ ಶತಕಗಳೊಂದಿಗೆ ಕೊನೆಗೊಳಿಸಿದಾಗ ಯಾರಾದರೂ “ಲಿಟಲ್‌ ಮಾಸ್ಟರ್‌”ಗೆ ಹತ್ತಿರವಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.
ಆದರೆ ಇದೀಗ 34 ವರ್ಷದ ಕೊಹ್ಲಿ 274 ಏಕದಿನ ಪಂದ್ಯಗಳಿಂದ 46 ಶತಕಗಳನ್ನು ಬಾರಿಸಿದ್ದಾರೆ. ಮತ್ತು ಅವರ ಬಾಲ್ಯದ ಆರಾಧ್ಯ ಆಟಗಾರನ ಸಾಧನೆ ಸರಿಗಟ್ಟಲು ಅವರಿಗೆ ಇನ್ನೂ ಮೂರು ಶತಕಗಳ ಅಗತ್ಯವಿದೆ..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!