Mysore
20
overcast clouds

Social Media

ಮಂಗಳವಾರ, 27 ಅಕ್ಟೋಬರ್ 2026
Light
Dark

ಪಂಚರತ್ನ ರಥಯಾತ್ರೆಯಲ್ಲಿ ಅಪರೂಪದ ಸನ್ನಿವೇಶ

ಕುಮಾರಣ್ಣನ ಅಭಿಮಾನಕ್ಕೆ ಮತ್ತೊಂದು ಮೇರು ಸಾಕ್ಷಿ

ಮಂಡ್ಯ :  ಮಳವಳ್ಳಿ ಕ್ಷೇತ್ರದ ಬಿ.ಜಿ. ಪುರ ಗ್ರಾಮದ ಮಹೇಶ್ ಎಂಬುವವರ ತಂಗಿ ರಾಣಿ ಎಂಬುವವರ ಮಗುವಿಗೆ *ಕುಮಾರಸ್ವಾಮಿ* ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಾಮಕರಣ ಮಾಡಿದ್ದಾರೆ.

ಅಣ್ಣನಿಂದ ಕಂದನಿಗೆ ನಾಮಕರಣ ಮಾಡಿಸಿದ ಸಂಭ್ರಮದಲ್ಲಿ ತಾಯಿ ರಾಣಿ.ಮಹೇಶ್ ಮನೆಯಲ್ಲಿ ಹಾಗೂ ಬಿಜಿ ಪುರದಲ್ಲಿ ಹಬ್ಬದ ವಾತಾವರಣಕ್ಕೆ ಕಾರಣವಾದ ನಾಮಕರಣ ಇದಾಗಿದೆ. ಈ ಮೂಲಕ ತಾಯಿ ಮತ್ತು ಮಗುವಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಶೀರ್ವದಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!