Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಪುನೀತ ಪರ್ವ ಪೂಜೆ ವೇಳೆ ಗಣೇಶನ ಬಲಭಾಗದಿಂದ ಬಿತ್ತು ಹೂ

ಬೆಂಗಳೂರು : ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪುನೀತ ಪರ್ವ  ಕಾರ್ಯಕ್ರಮ ನಡೆಯಲಿದ್ದು ಪುನೀತ್  ಮನೆಮುಂದೆ ಇರುವ ಗಣಪತಿಗೆ ಪ್ರತಿದಿನ ಪೂಜೆ ಮಾಡಲಾಗುತ್ತದೆಪುನೀತ ಪರ್ವ ಕಾರ್ಯಕ್ರಮ ಕ್ಕೆ ಗಣೇಶನ ಆಶೀರ್ವಾದ ಸಿಕ್ಕಿದ್ದು ಯಾವುದೇ ವಿಘ್ನ ಆಗದಂತೆ ಪುನೀತ್ ಮನೆ ಬಳಿ ಇರುವ ಗಣೇಶನ  ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆಶುಕ್ರವಾರ ಬೆಳಗ್ಗೆ ಬಂದು ಪುರೋಹಿತರು ಪೂಜೆ  ಮಾಡಿಕೊಂಡು ಹೋಗಿದ್ದರುಗಣಪತಿಗೆ ಪೂಜೆ ಹೂವಿನ ಹಾರ ಹಾಕಿದ್ದು ಬಲಗಡೆಯಿಂದ ಹೂ ಕೆಳಗೆ ಬಿದ್ದಿದ್ದು ದೇವರ ಆಶಿರ್ವಾದ ಎಂದೇ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!